अर्थ : ತನ್ನ ಲಾಭಕ್ಕಾಗಿ ಸದಾ ಉಪಯುಕ್ತ ಅವಕಾಶಕ್ಕೆ ಹೊಂಚು ಹಾಕುತ್ತಿರುವ ವ್ಯಕ್ತಿ
उदाहरणे :
ಇತ್ತಿಚೀನ ದಿನಗಳಲ್ಲಿ ಅವಕಾಶವಾದಿಗಳಿಗೆ ಹೆಚ್ಚು ಮನ್ನಣೆ ದೊರೆಯುತ್ತಿದೆ.
समानार्थी : ಅನುಕೂಲ ಗ್ರಾಹಿ, ಅನುಕೂಲ-ಗ್ರಾಹಿ, ಅನುಕೂಲವರ್ತಿ, ಅವಕಾಶ ಗ್ರಾಹಿ, ಅವಕಾಶ-ಗ್ರಾಹಿ, ಅವಸರವಾದಿ, ಸಂಧಿಸಾಧಕ, ಸಮಯಸಾಧಕ, ಸಮಯಾನುವರ್ತಿ
इतर भाषांमध्ये अनुवाद :
अपने लाभ के लिए सदा उपयुक्त अवसर की ताक में रहनेवाला व्यक्ति।
आजकल अवसरवादियों का ही बोलबाला है।अर्थ : ಅವಕಾಶವಾದಕ್ಕೆ ಸಂಬಂಧಿಸಿದ
उदाहरणे :
ಅವಕಾಶವಾದಿ ವ್ಯಕ್ತಿಗಳು ಮಾತ್ರ ಮುನ್ನೆಡೆಯಲು ಸಾಧ್ಯ.
समानार्थी : ಅವಕಾಶವಾದಿಯಾದ, ಅವಕಾಶವಾದಿಯಾದಂತ, ಅವಕಾಶವಾದಿಯಾದಂತಹ
इतर भाषांमध्ये अनुवाद :
Taking immediate advantage, often unethically, of any circumstance of possible benefit.
opportunist, opportunistic, timeserving