पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಳಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಳಿಸು   ಕ್ರಿಯಾಪದ

अर्थ : ಕಪ್ಪುಹಲಗೆಯ ಅಥವಾ ಪುಸ್ತಕದಲ್ಲಿರುವ ಬರಹವನ್ನು ಅಳಿಸುವ ಕ್ರಿಯೆ

उदाहरणे : ಶಿಕ್ಷಕಿಯು ತಪ್ಪು ಉತ್ತರವನ್ನು ಹೊಡೆದುಹಾಕಿದಳು

समानार्थी : ಹೊಡೆದುಹಾಕು


इतर भाषांमध्ये अनुवाद :

कलम की लकीर से लिखावट रद्द करना।

शिक्षक ने गलत उत्तर को काटा।
काटना

अर्थ : ಅಳಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

उदाहरणे : ಬೇರೆಯವರನ್ನು ಏಕೆ ಅಳಿಸುತ್ತೀಯ?

समानार्थी : ಅಳಿಸುವಂತೆ ಮಾಡು, ಅಳಿಸುವಂತೆ-ಮಾಡು


इतर भाषांमध्ये अनुवाद :

रुलाने का काम किसी और से कराना।

तुम बच्चे को क्यों रुलवाते हो?
रुलवाना

अर्थ : ಕಾಗದದ ಮೇಲೆ ಬರೆದಿರುವುದನ್ನು ಯಾವುದಾದರು ವಸ್ತುವಿನಿಂದ ಅಳಿಸಿ ತೆಗೆಯುವುದು

उदाहरणे : ಅವನು ಮೊದಲ ಶಬ್ಧವನ್ನು ರಬ್ಬರ್ ನಿಂದ ಅಳಿಸಿದನು.


इतर भाषांमध्ये अनुवाद :

कागज पर की लिखावट को किसी वस्तु से रगड़कर हटाना।

उसने पहला शब्द रबड़ से मिटाया।
मिटाना

अर्थ : ರೇಖಾ ಚಿತ್ರ, ಕಲೆ ಚಿಹ್ನೆ ಇತ್ಯಾದಿಗಳನ್ನು ಉಜ್ಜಿ ಉಜ್ಜಿ ಅಳಿಸುವ ಪ್ರಕ್ರಿಯೆ

उदाहरणे : ಕಪ್ಪು ಹಲಗೆಯ ಮೇಲೆ ಶ್ಯಾಮಭಟ್ ಬಗೆಗೆ ಬರೆದಿದ್ದ ಶಬ್ದಗಳನ್ನು ಗುರುಗಳನ್ನು ಅಳಿಸಿ ಹಾಕಿದರು.

समानार्थी : ವರೆಸು


इतर भाषांमध्ये अनुवाद :

अंकित रेखा, दाग, चिन्ह आदि को इस प्रकार रगड़ना कि वह न रह जाए।

गुरुजी श्यामपट्ट पर लिखे शब्दों को डस्टर से मिटा रहे हैं।
मिटाना

Remove by or as if by rubbing or erasing.

Please erase the formula on the blackboard--it is wrong!.
efface, erase, rub out, score out, wipe off

चौपाल