पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಳಿಸಲಾಗದಂತ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಳಿಸಲಾಗದಂತ   ಗುಣವಾಚಕ

अर्थ : ಯಾವುದೇ ವಸ್ತು ಅಥವಾ ಸಂಗತಿಯನ್ನು ಇಲ್ಲವಾಗಿಸಲಾರದ ಸ್ಥಿತಿ

उदाहरणे : ಆ ಸಂತನ ನೀತಿಮಾತುಗಳು ನನ್ನ ಮನದ ಮೇಲೆ ಅಳಿಸಲಾಗದ ಪ್ರಭಾವ ಬೀರಿವೆ.

समानार्थी : ಅಳಿಸಲಾಗದ, ಅಳಿಸಲಾಗದಂತಹ, ನಾಶವಾಗಲಾರದ, ನಾಶವಾಗಲಾರದಂತ, ನಾಶವಾಗಲಾರದಂತಹ


इतर भाषांमध्ये अनुवाद :

जो न मिटे।

गोदना त्वचा पर बना एक अमिट निशान होता है।
संत की नीति सम्बंधी बातों का मेरे मन पर अमिट प्रभाव पड़ा।
अमिट, स्थाई, स्थायी

अर्थ : ಯಾವುದನ್ನು ಅಳಿಸಲಾಗುವುದಿಲ್ಲವೋ ಅಥವಾ ತುಂಬಾ ಬೇಗ ಹೋಗುವುದಿಲ್ಲವೋ

उदाहरणे : ಮತ ಹಾಕುವ ಮುನ್ನ ಬೆರಳಿನ ಮೇಲೆ ಅಳಿಸಲಾಗದ ಬಣ್ಣದ ಗುರುತು ಮಾಡುತ್ತಾರೆ.

समानार्थी : ಅಳಿಸಲಾಗದ, ಅಳಿಸಲಾಗದಂತಹ, ತೊಡೆಯಲಾಗದ, ತೊಡೆಯಲಾಗದಂತ, ತೊಡೆಯಲಾಗದಂತಹ


इतर भाषांमध्ये अनुवाद :

जो उड़े नहीं या जल्दी न छूटे (रंग)।

वोट देने से पहले तर्जनी पर पक्के रंग से निशान लगाते हैं।
पक्का

चौपाल