अर्थ : ಯಾವುದೋ ಒಂದರಲ್ಲಿ ಯಾವುದೇ ದೋಷ ವಿಲ್ಲವೊ
उदाहरणे :
ನನಗೆ ಇಂದಿನ ವರೆಗೂ ಪೂರ್ಣವಾಗಿ ನಿರ್ದೋಷಿ ವ್ಯಕ್ತಿಗಳು ಇನ್ನು ಸಿಕ್ಕಿಲ್ಲ.
समानार्थी : ಅಕಳಂಕರಹಿತ, ಅಕಳಂಕಹೀನ, ಕಳಂಕರಹಿತ, ಕಳಂಕವಿಲ್ಲದ, ಕಳಂಕಶೂನ್ಯ, ಕಳಂಕಹೀನ, ದೋಷರಹಿತ, ದೋಷಹೀನ, ನಿರ್ದೋಷಿ, ಪಾಪರಹತ ಪಾಪಹೀನ, ಪಾಪಶೂನ್ಯ
इतर भाषांमध्ये अनुवाद :
Free from discordant qualities.
pure