सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಬೆಳಗ್ಗೆ ಅಥವಾ ಸಂಜೆ ಮೊದಲಾದವುಗಳ ಸಮಯದಲ್ಲಿ ಮಾಡುವಂತಹ ಸ್ವಲ್ಪ ಮತ್ತು ಹಗುರವಾದ (ಲಘುವಾದ) ಆಹಾರ
उदाहरणे : ನಾನು ಉಪಹಾರದಲ್ಲಿ ಕ್ಯಾರೆಟಿನ ಹಲವವನನ್ನು ತಿಂದೆ.
समानार्थी : ಉಪಹಾರ, ಫಲಹಾರ
इतर भाषांमध्ये अनुवाद :हिन्दी English
सुबह या शाम आदि को किया जाने वाला थोड़ा और हल्का भोजन।
Snacks and drinks served as a light meal.
अर्थ : ಸ್ವಲ್ಪ ಪ್ರಮಾಣದಲ್ಲಿ ಮಾಡುವ ಊಟ
उदाहरणे : ಅವನು ಮಧ್ಯಾನದ ಸಮಯದಲ್ಲಿ ಮಿತವಾಗಿ ಆಹಾರವನ್ನು ಸೇವಿಸುತ್ತಾನೆ
समानार्थी : ಮಿತ ಆಹಾರ, ಸ್ವಲ್ಪಆಹಾರ
थोड़ी मात्रा में किया जाने वाला भोजन।
A light informal meal.
स्थापित करा