अर्थ : ಸ್ಥಿರವಾದ ನಿವಾಸ ಇಲ್ಲದೆ ಕಾರಣ ಯಾವಾಗಲು ಒಂದು ಕಡೆಯಿಂದ ಮತ್ತೊಂದು ಕಡೆ ತಿರುಗುವ ಜನರು
उदाहरणे :
ರಸ್ತೆಯ ಪಕ್ಕದಲ್ಲಿರುವ ಯಾತ್ರಿಕರ ತಂಗುದಾಣದಲ್ಲಿ ಅಲೆಮಾರಿಗಳು ತಂಗಿದ್ದರು
समानार्थी : ಉಂಡಾಡಿ, ಪೋಲಿ, ಸಂಚಾರಿ
इतर भाषांमध्ये अनुवाद :
A member of a people who have no permanent home but move about according to the seasons.
nomadअर्थ : ಯಾರೂ ದಿಕ್ಕಿಲ್ಲದ
उदाहरणे :
ಅನಾಥ ನಾಯಿಯ ಸಂತಾನಹರಣ ಚಿಕಿತ್ಸೆ ಮಾಡಿಸಲಾಗಿದೆ
समानार्थी : ಅನಾಥ
इतर भाषांमध्ये अनुवाद :
अर्थ : ಗೊತ್ತು ಗುರಿ ಇಲ್ಲದೆ ತಿರುಗಾಡುವವನು
उदाहरणे :
ಯೋಗಿನಾಥನು ಒಬ್ಬ ಅಲೆಮಾರಿ ಸಂತ.
समानार्थी : ಅಲೆಮಾರಿಯಾದ, ಅಲೆಮಾರಿಯಾದಂತ, ಅಲೆಮಾರಿಯಾದಂತಹ, ಅಲೆಯುವವ, ಅಲೆಯುವವನಾದ, ಅಲೆಯುವವನಾದಂತ, ಅಲೆಯುವವನಾದಂತಹ, ತಿರುಗಾಡುವವ, ತಿರುಗಾಡುವವನಾದ, ತಿರುಗಾಡುವವನಾದಂತ, ತಿರುಗಾಡುವವನಾದಂತಹ
इतर भाषांमध्ये अनुवाद :
जो बहुत घूमता हो।
योगिराज हरिहरनजी एक घुमक्कड़ संत हैं।अर्थ : ಒಂದು ಜಾಗದಲ್ಲೆ ನೆಲೆ ನಿಲ್ಲದೆ ಅಲೆದಾಡುವಂತಹ
उदाहरणे :
ಭಾರತದಲ್ಲಿ ಇಂದಿಗೂ ಅಲೆಮಾರಿ ಸಮುದಾಯಗಳು ಉಳಿದಿವೆ.
इतर भाषांमध्ये अनुवाद :
अर्थ : ಒಂದೇ ಸ್ಥಳದಲ್ಲಿ ನೆಲಸದೆ ಇರುವ
उदाहरणे :
ಯೊಗೇಂದ್ರ ಇಲ್ಲೆ ನೆನೆಸುವವನಲ್ಲ, ಅವನೊಬ್ಬ ಸಂಚಾರಿ.
इतर भाषांमध्ये अनुवाद :