पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಲಸ್ಯ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಲಸ್ಯ   ನಾಮಪದ

अर्थ : ಬಲ ಅಥವಾ ಶಕ್ತಿಯಿಲ್ಲದ ಅಥವಾ ತುಂಬಾ ಕಡಿಮೆ ಇರುವ ಅವಸ್ಥೆ ಅಥವಾ ಭಾವ

उदाहरणे : ಬಲಹೀನತೆಯ ಕಾರಣದಿಂದಾಗಿ ಮಹೇಶನು ನೆಡೆಯಲು ಆಗುವುದಿಲ್ಲ.

समानार्थी : ಅಶಕ್ತತೆ, ಉದಾಸೀನತೆ, ದಣಿವು, ದೌರ್ಬಲ್ಯ, ನಾಶ, ಬಲಹೀನತೆ, ಶಕ್ತಿಹೀನತೆ, ಶಿಥಿಲತೆ


इतर भाषांमध्ये अनुवाद :

अर्थ : ಪ್ರಾಣಿಗಳ ಆ ಸ್ಥಿತಿ ಅದರಿಂದ ಎಚ್ಚರ ಹೊಂದುವುದರ ಹಿಂದೆ ಕೆಲವು ಸಮಯಗಳವರೆಗೆ ಯಾವುದೇ ಕೆಲಸವಿಲ್ಲದೆ ವಿಶ್ರಾಂತಿ ಹೊಂದುವಂತಹದ್ದು ಮತ್ತು ಅವರಿಗೆ ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ವಿಶ್ರಾಂತಿ ಲಭಿಸುತ್ತದೆ

उदाहरणे : ನಿದ್ರೆಯ ಕೊರತೆಯಿಂದ ಆಯಾಸದ ಅನುಭವವಾಗುತ್ತದೆ.

समानार्थी : ಉತ್ತಾನ, ಕುಗುರು, ಜಾಹ್ಯೆ, ಜೊಂಪು, ತಂದ್ರಿ, ನಿದ್ದಿ, ನಿದ್ದೆ, ನಿದ್ರಾಕರ್ಷಣ, ನಿದ್ರೆ, ಪವಡಿಸುವಿಕೆ, ಮಂದಸಾನ, ಲಂಜೆ, ಲಂಬಾ, ಲುಂದು, ಶಯನ, ಸುಪ್ತಿ, ಸುಷಪ್ತಿ, ಸುಷುಪ್ತಿ, ಸೌಪ್ತಿಕ, ಸ್ವಪ್ನಾಂತ, ಸ್ವಾಪ, ಹೋಳು ಮಗ್ಗಲು


इतर भाषांमध्ये अनुवाद :

प्राणियों की वह अवस्था जिसमें उनकी चेतन वृत्तियाँ बीच में कुछ समय के लिए निश्चेष्ट होकर रुकी रहती हैं और उन्हें शारीरिक तथा मानसिक विश्राम मिलता है।

नींद की कमी से थकान महसूस होती है।
निंदरा, निंदरिया, निंदिया, निद्रा, नींद, श्वासहेति

A natural and periodic state of rest during which consciousness of the world is suspended.

He didn't get enough sleep last night.
Calm as a child in dreamless slumber.
sleep, slumber

चौपाल