अर्थ : ಸ್ತ್ರೀಯರು ಆಭರಣ, ಬಟ್ಟೆ ಮೊದಲಾದವುಗಳಿಂದ ಸ್ವತಃ ತಾವೆ ಸಿಂಗರಿಸಿಗೊಳ್ಳುವ ಕ್ರಿಯೆ
उदाहरणे :
ಸೀತಾ ಶೃಂಗಾರ ಕೊಠಡಿಯಲ್ಲಿ ಒಂದು ಗಂಟೆಯಿಂದ ಶೃಂಗಾರವಾಗುತ್ತಿದ್ದಾಳೆ.
समानार्थी : ಅಲಂಗಾರ, ಶೃಂಗರಿಸುವಿಕೆ, ಶೃಂಗಾರ, ಶೃಂಗಾರ ಸಾಮಗ್ರಿ, ಶೋಭಿತವಾಗು, ಸಜ್ಜುಗೊಳಿಸುವಿಕೆ, ಸಿಂಗರಿಸಿಕೊಳ್ಳು, ಸಿಂಗಾರ, ಸಿದ್ಧತೆ
इतर भाषांमध्ये अनुवाद :
स्त्रियों का गहने, कपड़े आदि से अपने आपको सजाने की क्रिया।
कुछ स्त्रियों का अधिकांश समय शृंगार में व्यतीत होता है।अर्थ : ಸಜ್ಜುಗೊಳ್ಳು ಅಥವಾ ಅಲಂಕೃತನಾಗು
उदाहरणे :
ಮದುವೆಯ ಹೆಣ್ಣು ಮಂಟಪಕ್ಕೆ ಹೋಗುವ ಮುನ್ನ ಶೃಂಗಾರಗೊಂಡಿದ್ದಳು.
समानार्थी : ಅಲಂಕರಿಸು, ಶೃಂಗರಿಸು, ಶೋಭಿತನಾಗು, ಸಜ್ಜುಗೊಳಿಸು
इतर भाषांमध्ये अनुवाद :
सज्जित या अलंकृत होना।
दुल्हन विवाह मंडप में जाने से पूर्व सँवरती है।