अर्थ : ಯೋಚಿಸುವ, ತಿಳಿದುಕೊಳ್ಳುವ ಮತ್ತು ನಿಶ್ಚಯಿಸುವ ವೃತ್ತಿಸ್ವಭಾವ ಅಥವಾ ಮಾನಸಿಕ ಶಕ್ತಿ
उदाहरणे :
ಹೆಂಗಸರ ಬುದ್ಧಿಯ ಪ್ರಕಾರ ರಾಜನಾಗುವ ಅಪೇಕ್ಷೆ ನಮ್ಮ ಬುದ್ಧಿಯ ಪ್ರಕಾರ ಫಕೀರಭಿಕ್ಷುಕನಾಗುವುದಕ್ಕಿಂದ ತುಂಬಾ ಒಳ್ಳೆಯ ಅಭಿಪ್ರಾಯವಾಗಿದೆ.
समानार्थी : ತಿಳಿವು, ತಿಳುವಳಿಕೆ, ಪ್ರಜ್ಞೆ, ಬುದ್ಧಿ, ವಿವೇಕ
इतर भाषांमध्ये अनुवाद :
सोचने समझने और निश्चय करने की वृत्ति या मानसिक शक्ति।
औरों की बुद्धि से राजा बनने की अपेक्षा अपनी बुद्धि से फ़कीर बनना ज़्यादा अच्छा है।अर्थ : ಬುದ್ಧಿಜ್ಞಾನವನ್ನು ನೀಡುವ ವೃತ್ತಿ ಅಥವಾ ಶಕ್ತಿ
उदाहरणे :
ಚೈತನ್ಯತೆಯು ಜೀವನದ ಲಕ್ಷಣ.ಶ್ಯಾಮನಲ್ಲಿ ಜ್ಞಾನದ ಕೊರತೆ ಇದೆ.
समानार्थी : ಎಚ್ಚರ, ಚೈತನ್ಯ, ಜ್ಞಾನ, ತಿಳಿವು, ನೆನಪು, ಬುದ್ಧಿ, ಬ್ರಹ್ಮಜ್ಞಾನ, ಸ್ಮರಣ, ಸ್ಮೃತಿ
इतर भाषांमध्ये अनुवाद :
बोध करने की वृत्ति या शक्ति जिसके द्वारा जीवों को अपनी आवश्यकताओं और स्थितियों के अनुसार अनेक प्रकार की अनुभूतियाँ होती हैं।
चेतना ही जीवन का लक्षण है।An alert cognitive state in which you are aware of yourself and your situation.
He lost consciousness.अर्थ : ಯಾವುದೇ ವಸ್ತು ವಿಷಯದ ಬಗ್ಗೆ ಇರುವ ಹೆಚ್ಚಿನ ತಿಳುವಳಿಕೆ
उदाहरणे :
ಕಾವ್ಯಮೀಮಾಂಸೆಯ ಜ್ಞಾನ ಹಳಗನ್ನಡ ಸಾಹಿತ್ಯದಲ್ಲಿ ಅಪಾರವಾಗಿದೆ.
इतर भाषांमध्ये अनुवाद :
अर्थ : ಬುದ್ಧಿವಂತಿಕೆಯ ಅವಸ್ಥೆ ಅಥವಾ ಬಾವ
उदाहरणे :
ಬುದ್ಧಿವಂತಿಕೆಯಿಂದ ಯಾವುದಾದರು ಕೆಲಸವನ್ನು ಸುಲಭವಾಗಿ ಮಾಡಬಹುದು.
समानार्थी : ತಿಳಿವಳಿಕೆ, ಬುದ್ಧಿವಂತಿಕೆ, ಬುದ್ಧಿಶಕ್ತಿ
इतर भाषांमध्ये अनुवाद :
युक्ति से पूर्ण होने की अवस्था या भाव।
युक्तिपूर्णता से कोई भी काम आसानी से किया जा सकता है।