पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಮೃತ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಮೃತ   ನಾಮಪದ

अर्थ : ತಿನ್ನಲು ಸಿಹಿ ಮತ್ತು ಸ್ವಾದಿಷ್ಟವಾದ ವಸ್ತು

उदाहरणे : ಪ್ರಸಾದದ ರೂಪದಲ್ಲಿ ನೀಡುತ್ತಿರುವ ಅಮೃತವನ್ನು ಮತ್ತಷ್ಟು ನೀಡಿರಿ.

समानार्थी : ಅಪ್ಯಾಯಮಾನವಾದ ಪಾನೀಯ, ಇನಿದಾದ ಪಾನೀಯ, ರುಚಿಯಾದ ಪಾನೀಯ


इतर भाषांमध्ये अनुवाद :

खाने के लिए मीठी और स्वादिष्ट वस्तु।

वाह! प्रसाद के रूप में अमृत, दो दो थोड़ा और दो।
अमृत

अर्थ : ಒಂದು ತುಂಬಾ ಪ್ರಸಿದ್ಧವಾದ ಗರಿಕೆ ಹಸಿರು ಮತ್ತು ಬಿಳಿಯ ಪ್ರಕಾರಗಳಲ್ಲಿ ಇರುತ್ತದೆ

उदाहरणे : ಗರಿಕೆಯ ರಸವನ್ನು ಕುಡಿಯುವುದರಿಂದ ದೇಹಾರೋಗ್ಯ ವೃದ್ಧಿಯಾಗುತ್ತದೆ.

समानार्थी : ಕರಿಕೆ, ಗರಿಕೆ, ದೂರ್ವಾ, ಶತಪತ್ರ, ಶತಪರ್ವ


इतर भाषांमध्ये अनुवाद :

एक बहुत प्रसिद्ध घास जो हरी और सफ़ेद दो प्रकार की होती है।

दूब का रस पीना स्वास्थ्यप्रद होता है।
अतितीव्रा, अमरा, अमृता, जया, दूब, दूबा, दूरबा, दूर्बा, दूर्वा, पर्ववल्ली, पूता, शतधा, शतपत्रा, शतपर्वा, शतपर्व्विका, शिवा, शिवेष्टा

Trailing grass native to Europe now cosmopolitan in warm regions. Used for lawns and pastures especially in southern United States and India.

bahama grass, bermuda grass, cynodon dactylon, devil grass, doob, kweek, scutch grass, star grass

अर्थ : ಒಂದು ಬಿಳಿಯ, ತುಂಬಾ ಮಹತ್ವವಾದ ಮತ್ತು ಹೊಳೆಯುವಂತ ಲೋಹಧಾತು ಅದು ಸಾಧಾರಣವಾಗಿ ದ್ರವ ರೂಪದಲ್ಲಿರುತ್ತದೆ

उदाहरणे : ಪಾದರಸ ಒಂದು ರೀತಿಯ ಲೋಹಧಾತು ಅದನ್ನು ದ್ರವರೂಪದಲ್ಲಿ ಕುಡಿಯಲಾಗುತ್ತದೆ.

समानार्थी : ಪಾದರಸ, ಪಾರಜ, ಮೃತ್ಯನಾಶಕ, ಸುಧೆ


इतर भाषांमध्ये अनुवाद :

A heavy silvery toxic univalent and bivalent metallic element. The only metal that is liquid at ordinary temperatures.

atomic number 80, hg, hydrargyrum, mercury, quicksilver

अर्थ : ಜೇನುನೊಣಗಳು ಜೇನನ್ನು ಸಂಗ್ರಹ ಮಾಡಿ ಗೂಡಿನಲ್ಲಿ ಸಂಚಯಿಸುತ್ತದೆ ಅದು ಸಕ್ಕರೆ ತರಹ ಸಿಹಿಯಾದ ವಸ್ತುವಾಗಿರುತ್ತದೆ

उदाहरणे : ಜೇನುತುಪ್ಪವನ್ನು ಹಲವಾರು ಆಯುರ್ವೇದ ಔಷಧಿಗಳಲ್ಲಿ ಬಳಸುತ್ತಾರೆ

समानार्थी : ಜೇನು, ಜೇನುತುಪ್ಪ, ಜೇನ್, ಪುಷ್ಪರಸ, ಮಧು


इतर भाषांमध्ये अनुवाद :

मधुमक्खियों द्वारा फूलों से संग्रह करके छत्ते में संचित शीरे की तरह की मीठी वस्तु।

मधु बहुत ही गुणकारी होती है।
अरघ, अर्घ, उच्छिष्ट, उछिष्ट, कीलाल, पित्र्य, मखीर, मधु, शहद

A sweet yellow liquid produced by bees.

honey

अर्थ : ಧರ್ಮಗ್ರಂಥದಲ್ಲಿ ವರ್ಣಿಸಿರುವ ಹಾಗೆ ಇದು ದ್ರವ ಪದಾರ್ಥ ಅದನ್ನು ಕುಡಿಯುವುದರಿಂದ ಜೀವವು ಅಮರವಾಗುತ್ತದೆ

उदाहरणे : ಸಮುದ್ರ ಮಂಥನದ ಸಮಯದಲ್ಲಿ ಬಂದಂತಹ ಅಮೃತವನ್ನು ಪಡೆಯುವುದಕ್ಕೋಸ್ಕರ ದೇವತೆಗಳು ಮತ್ತು ರಾಕ್ಷಸರು ಪರಸ್ಪರ ಯುದ್ಧವನ್ನು ಮಾಡಿದರು.

समानार्थी : ಮಧು, ಸುಧೆ


इतर भाषांमध्ये अनुवाद :

धर्मग्रंथों में वर्णित वह तरल पदार्थ जिसे पीने से जीव अमर हो जाता है।

समुद्र मंथन के समय निकले अमृत को लेकर देव और असुर आपस में लड़ने लगे।
अमिय, अमी, अमृत, अमृतक, इम्रित, कीलाल, त्रिदशाहार, पीयूष, पेयूष, भक्तजा, मधु, रेत्र, श्रीबंधु, श्रीबन्धु, समुद्र नवनीतक, सुधा, हिरण्य

(classical mythology) the food and drink of the gods. Mortals who ate it became immortal.

ambrosia, nectar

चौपाल