अर्थ : ಕಾರಣಾಂತರಗಳಿಂದ ಯಾವುದೇ ಹುದ್ದೆ ಕೆಲಸ ಮುಂತಾದವುಗಳಿಂದ ತಾತ್ಕಾಲಿಕವಾಗಿ ವಜ ಮಾಡುವುದು ಅಥವಾ ತಾತ್ಕಾಲಿಕವಾಗಿ ತೆಗೆದುಹಾಕುವುದು
उदाहरणे :
ಅಮಾನತ್ತುಗೊಂಡ ನೌಕರನ ಅಮಾನತ್ತನ್ನು ರದ್ದುಗೊಳಿಸುವಂತೆ ನ್ಯಾಯಾಲವು ತೀರ್ಪು ನೀಡಿದೆ.
समानार्थी : ವಜಾಗೊಳಿಸಿದ
इतर भाषांमध्ये अनुवाद :