पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಭಿವ್ಯಕ್ತಿಮಾಡು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಭಿವ್ಯಕ್ತಿಮಾಡು   ಕ್ರಿಯಾಪದ

अर्थ : ಮೌಖಿಕ ಮಾಧ್ಯಮದ ಮೂಲಕ ವ್ಯಕ್ತಿಯೊಬ್ಬರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಇತರರಿಗೆ ತಿಳಿಯಪಡಿಸುವ ಪ್ರಕ್ರಿಯೆ

उदाहरणे : ಆ ವ್ಯಕ್ತಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ.

समानार्थी : ಅಭಿವ್ಯಕ್ತಿ ಮಾಡು, ಅಭಿವ್ಯಕ್ತಿ-ಮಾಡು, ಅಭಿವ್ಯಕ್ತಿಪಡಿಸು, ಅಭಿವ್ಯಕ್ತಿಸು, ತಿಳಿಯಪಡಿಸು, ನಿರೂಪಣೆ ಮಾಡು, ನಿರೂಪಿಸು, ಪ್ರಕಟಗೊಳಿಸು, ಪ್ರಕಟಪಡಿಸು, ಭಾವಾಭಿವ್ಯಂಜನ ಮಾಡು, ಭಾವಾಭಿವ್ಯಂಜನ-ಮಾಡು, ಭಾವಾಭಿವ್ಯಂಜನ-ಮಾಡುಭಾವಾಭಿವ್ಯಕ್ತಿಮಾಡು, ಭಾವಾಭಿವ್ಯಂಜನಪಡಿಸು, ಭಾವಾಭಿವ್ಯಂಜನಮಾಡು, ಭಾವಾಭಿವ್ಯಂಜಿಸು, ಭಾವಾಭಿವ್ಯಕ್ತಿ ಮಾಡು, ಭಾವಾಭಿವ್ಯಕ್ತಿ-ಮಾಡು, ಭಾವಾಭಿವ್ಯಕ್ತಿಪಡಿಸು, ಭಾವಾಭಿವ್ಯಕ್ತಿಮಾಡು, ಭಾವಾಭಿವ್ಯಕ್ತಿಸು, ವ್ಯಕ್ತಗೊಳಿಸಿ ಕೊಳ್ಳು, ವ್ಯಕ್ತಗೊಳಿಸಿಕೊಳ್ಳು, ವ್ಯಕ್ತಪಡಿಸಿ ಕೊಳ್ಳು, ವ್ಯಕ್ತಪಡಿಸಿಕೊಳ್ಳು, ವ್ಯಕ್ತಪಡಿಸು, ಹೊರಗೆಡವು, ಹೊರಹಾಕಿಕೊಳ್ಳು


इतर भाषांमध्ये अनुवाद :

अर्थ : ಮೌಖಿಕ ಮಾದ್ಯಮವಷ್ಟೇ ಅಲ್ಲದೆ, ಇಲ್ಲವೇ ಸೇರಿಸಿದಂತೆ, ಯಾವುದಾದರೊಂದು ಮಾಧ್ಯಮದ ಮೂಲಕ ವ್ಯಕ್ತಿಯೊಬ್ಬರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಇತರರಿಗೆ ತಿಳಿಯಪಡಿಸುವ ಪ್ರಕ್ರಿಯೆ

उदाहरणे : ಆ ವ್ಯಕ್ತಿ ತಮ್ಮ ಕವಿತೆಗಳ ಮೂಲಕ ತಮ್ಮನ್ನು ವ್ಯಕ್ತಪಡಿಸುತ್ತಾರೆ.ಆತ ಸಂಗೀತದ ಮೂಲಕ ತನ್ನೆಲ್ಲಾ ಅಳಲುಗಳನ್ನು ವ್ಯಕ್ತಪಡಿಸುತ್ತಾನೆ.

समानार्थी : ಅಭಿವ್ಯಕ್ತಿ ಮಾಡು, ಅಭಿವ್ಯಕ್ತಿ-ಮಾಡು, ಅಭಿವ್ಯಕ್ತಿಪಡಿಸು, ಅಭಿವ್ಯಕ್ತಿಸು, ತಿಳಿಯಪಡಿಸು, ನಿರೂಪಣೆ ಮಾಡು, ನಿರೂಪಿಸು, ಪ್ರಕಟಗೊಳಿಸು, ಪ್ರಕಟಪಡಿಸು, ಭಾವಾಭಿವ್ಯಂಜನ ಮಾಡು, ಭಾವಾಭಿವ್ಯಂಜನ-ಮಾಡು, ಭಾವಾಭಿವ್ಯಂಜನ-ಮಾಡುಭಾವಾಭಿವ್ಯಕ್ತಿಮಾಡು, ಭಾವಾಭಿವ್ಯಂಜನಪಡಿಸು, ಭಾವಾಭಿವ್ಯಂಜನಮಾಡು, ಭಾವಾಭಿವ್ಯಂಜಿಸು, ಭಾವಾಭಿವ್ಯಕ್ತಿ ಮಾಡು, ಭಾವಾಭಿವ್ಯಕ್ತಿ-ಮಾಡು, ಭಾವಾಭಿವ್ಯಕ್ತಿಪಡಿಸು, ಭಾವಾಭಿವ್ಯಕ್ತಿಮಾಡು, ಭಾವಾಭಿವ್ಯಕ್ತಿಸು, ವ್ಯಕ್ತಗೊಳಿಸಿ ಕೊಳ್ಳು, ವ್ಯಕ್ತಗೊಳಿಸಿಕೊಳ್ಳು, ವ್ಯಕ್ತಪಡಿಸಿ ಕೊಳ್ಳು, ವ್ಯಕ್ತಪಡಿಸಿಕೊಳ್ಳು, ವ್ಯಕ್ತಪಡಿಸು, ಹೊರಗೆಡವು, ಹೊರಹಾಕಿಕೊಳ್ಳು


इतर भाषांमध्ये अनुवाद :

किसी माध्यम से अपना भाव प्रकट करना।

वह अपनी कविता के माध्यम से भावाभिव्यक्ति करता है।
अभिव्यंजना करना, भाव अभिव्यक्त करना, भावाभिव्यक्त करना, भावाभिव्यक्ति करना

Serve as a means for expressing something.

The painting of Mary carries motherly love.
His voice carried a lot of anger.
carry, convey, express

चौपाल