पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಭಿಲಾಷೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಭಿಲಾಷೆ   ನಾಮಪದ

अर्थ : ಏನ್ನನೋ ಪಡೆಯುವುದರ ಅತಿಯಾದಂತಹ ಆಸೆ ಅಥವಾ ಪ್ರಾಯಶಃ ಅದು ಅನುಚಿತವಾಗಿದೆ ಎಂದು ಅಂದು ಕೊಳ್ಳಬಹುದು

उदाहरणे : ಯಾವುದಾದರು ವಸ್ತುವಿನ ಬದಲಾಗಿ ಅಧಿಕವಾದಂತಹ ಅತ್ಯಾಸೆ ಒಳ್ಳೆಯದಲ್ಲಅತ್ಯಾಸೆಯಂಬುದು ಕೆಟ್ಟದಾದಂತಹ ಭೂತಬಾಧೆ.

समानार्थी : ಅತ್ಯಾಸೆ, ಆಶೆ, ಆಸೆ, ಇಚ್ಛೆ, ತೀವ್ರ ಆಕಾಂಕ್ಷೆ, ತೃಷ್ಣೆ, ತೋರಿಸುವಿಕೆ, ಪ್ರಲೋಭ, ಬಯಕೆ, ಲಾಲಸೆ, ಲೋಭ


इतर भाषांमध्ये अनुवाद :

कुछ पाने की बहुत अधिक इच्छा या चाह जो प्रायः अनुचित मानी जाती है।

लालच बुरी बला है।
आमिष, इकस, ईहा, गाध, तमा, प्रलोभ, प्रलोभन, ललक, लालच, लालसा, लिप्सा, लोभ

Excessive desire to acquire or possess more (especially more material wealth) than one needs or deserves.

greed

अर्थ : ಯಾವುದೋ ಒಂದು ಪಡೆಯುವ ಇಚ್ಚೆ ಅಥವಾ ಆಸೆ

उदाहरणे : ಕೋರಿಕೆಗಳು ಎಂದೂ ಮುಗಿಯುವುದೇ ಇಲ್ಲ

समानार्थी : ಅಪೇಕ್ಷೆ, ಆಕಾಂಕ್ಷೆ, ಆಸೆ, ಒಷ್ಟ, ಕಾಮನೆ, ಕೋರಿಕೆ, ಬಯಕೆ, ಬೇಡಿಕೆ, ಹಂಬಲ


इतर भाषांमध्ये अनुवाद :

कुछ पाने की इच्छा या कामना।

वासनाओं का कभी अंत नहीं होता।
वासना

An inclination to want things.

A man of many desires.
desire

अर्थ : ಅವನ ಮನೋವೃತ್ತಿಮನೋಭಾವನೆ ಯಾವುದಾದರು ಮಾತು ಅಥವಾ ವಸ್ತುವಿನ ದೊರೆಯುವಿಕೆಯ ಬಗ್ಗೆ ಧ್ಯಾನವನ್ನು ನೀಡುತ್ತಾನೆ

उदाहरणे : ಮನುಷ್ಯನ ಎಲ್ಲಾ ಆಸೆಗಳು ಪೂರ್ಣವಾಗುವುದಿಲ್ಲಅವನ ಆಶೆಯು ಬೆಳೆಯುತ್ತಾ ಹೋಗುತ್ತಿದೆ ನನ್ನಗೆ ಈ ದಿನ ಊಟಮಾಡುವ ಮನಸ್ಸಿನಲ್ಲಿ

समानार्थी : ಆಶೆ, ಆಸೆ, ಇಚ್ಛೆ, ಇಷ್ಟ, ಚಿತ್ತ, ತೃಷ್ಣೆ, ನೀರಡಿಕೆ, ಬಯಕೆ


इतर भाषांमध्ये अनुवाद :

मन में दबी रहनेवाली तीव्र कामना या लालसा।

मनुष्य की प्रत्येक इच्छा पूरी नहीं होती।
उसकी ज्ञान पिपासा बढ़ती जा रही है।
मेरा आज खाने का मन नहीं है।
अनु, अपेक्षिता, अभिकांक्षा, अभिकाम, अभिध्या, अभिप्रीति, अभिमत, अभिमतता, अभिमति, अभिलाख, अभिलाखना, अभिलाखा, अभिलाष, अभिलाषा, अभिलास, अभिलासा, अभीप्सा, अरमान, अवलोभन, अहक, आकांक्षा, आरज़ू, आरजू, आशंसा, आशय, इच्छता, इच्छत्व, इच्छा, इठाई, इश्तयाक, इश्तयाक़, इश्तियाक, इश्तियाक़, इष्टि, ईछा, ईठि, ईप्सा, ईहा, कामना, क्षुधा, ख़्वाहिश, ख्वाहिश, चाह, चेष्टा, छुधा, तमन्ना, तलब, तशनगी, तश्नगी, तृषा, तृष्णा, पिपासा, प्यास, बाँछना, बाँछा, भूक, भूख, मंशा, मंसा, मन, मनसा, मनोकामना, मनोभावना, मनोरथ, मनोवांछा, मरज़ी, मरजी, मर्ज़ी, मर्जी, मुराद, रगबत, रग़बत, रज़ा, रजा, रुचि, लालसा, लिप्सा, वांछा, वाञ्छा, व्युष्टि, शंस, शौक, श्लाघा, स्पृहा, हवस, हसरत

An inclination to want things.

A man of many desires.
desire

अर्थ : ಏನಾದರೂ ಬೇಕಾಗಿರುವುದು ಅಥವಾ ಏನನ್ನಾದರೂ ಪಡೆದುಕೊಳ್ಳ್ಯವಿಕೆಯ ಹಂಬಲ ತೀವ್ರವಾಗಿರುವುದು

उदाहरणे : ನನಗೆ ಹೊಟ್ಟೆಯ ಹಸಿವು ಹೆಚ್ಚಾಗಿದೆ. ಅವನಿಗೆ ಕಲಿಯಬೇಕೆನ್ನುವ ಜ್ಞಾನಾರ್ಜನೆಯ ಹಸಿವು ತೀವ್ರವಾಗಿದೆ.

समानार्थी : ಇಚ್ಚೆ, ಹಸಿವು


इतर भाषांमध्ये अनुवाद :

वह जिसे भूख लगी हो।

हमें भूखे को भोजन देना चाहिए।
भूखा

ಅಭಿಲಾಷೆ   ಗುಣವಾಚಕ

अर्थ : ಇಷ್ಟ ಪಡುವ

उदाहरणे : ಎಲ್ಲಾ ಪೋಷಕರು ತಮ್ಮ ಮಕ್ಕಳು ಚೆನ್ನಾಗಿ ಓದಬೇಕೆಂಬ ಅಭಿಲಾಷೆ ಇಟ್ಟುಕೊಂಡಿರುತ್ತಾರೆ.


इतर भाषांमध्ये अनुवाद :

चाहने वाला।

तालिब जवान को तलब है दीदार-ए-यार की।
तालिब

चौपाल