अर्थ : ನ್ಯಾಯಾಧೀಶ ಮೂತಾದ ಅಧಿಕಾರಿಗಳ ಸಮ್ಮುಖದಲ್ಲಿ ಪ್ರಮಾಣ ಮಾಡಿಸಿಕೊಂಡು ಕೊಟ್ಟ ಪ್ರಮಾಣಪತ್ರ
उदाहरणे :
ಶೀಲಾರವರು ಒಂದು ವರ್ಷ ಶಾಲೆಗೆ ಬರೆದೆ ಇರುವ ಕಾರಣವನ್ನು ಈ ಪ್ರಮಾಣ ಪತ್ರದಲ್ಲಿ ಬರೆದಿದ್ದಾರೆ
समानार्थी : ಅಫಿಡೆವಿಟ್, ಪ್ರಮಾಣ ಪತ್ರ, ಶಪಥ ಪತ್ರ
इतर भाषांमध्ये अनुवाद :
Written declaration made under oath. A written statement sworn to be true before someone legally authorized to administer an oath.
affidavit