पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಪ್ಪಣೆ ಮಾಡು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಪ್ಪಣೆ ಮಾಡು   ಕ್ರಿಯಾಪದ

अर्थ : ಯಾವುದೋ ಒಂದು ವಸ್ತುವನ್ನು ತಂದುಕೊಡಲು ಅಥವಾ ಕಳುಹಿಸಿಕೊಡಲು ಹೇಳುವುದು ಅಥವಾ ತರಿಸುವುದು

उदाहरणे : ಅವನು ಹೊಟೆಲಿನಲ್ಲಿ ಎರಡು ಕಪ್ ಚಹಾ ತರುವಂತೆ ಆಜ್ಞೆ ಮಾಡಿದ.

समानार्थी : ಆಜ್ಞೆ ಮಾಡು


इतर भाषांमध्ये अनुवाद :

कुछ चीज लाने या भेजने के लिए कहना या मँगाना।

उसने होटल में दो कप चाय के लिए ऑर्डर दिया।
आर्डर देना, ऑर्डर देना

Make a request for something.

Order me some flowers.
Order a work stoppage.
order

अर्थ : ಅಧಿಕಾರದ ರೂಪದಲ್ಲಿ ಅಥವಾ ಯಾವುದೇ ಕಾರ್ಯ ಅಥವಾ ಮಾತಿನ ಮೂಲಕ ಅಪ್ಪಣೆ ಮಾಡು ಅಥವಾ ಜೋರಾಗಿ ಹೇಳುವ ಪ್ರಕ್ರಿಯೆ

उदाहरणे : ಎತ್ತುಗಳಿಗೆ ಕೇವಲ ಭೂಸ ಮಾತ್ರ ಕೊಡಬೇಕೆಂದು ಮಾಲೀಕರು ಕೆಲಸಗಾರರಿಗೆ ತಾಕೀತು ಮಾಡಿದರು.

समानार्थी : ಆಜ್ಞೆ ಮಾಡು, ತಾಕೀತು ಮಾಡು


इतर भाषांमध्ये अनुवाद :

अधिकारिक रूप से किसी कार्य या बात के लिए निर्देश देना या ज़ोर देकर कहना।

मालिक ने नौकरों को ताक़ीद की कि बैलों को केवल यह भूसा खिलाया जाय।
ताक़ीद करना, ताकीद करना

चौपाल