अर्थ : ಆಶಯ ಅಥವಾ ಅಪೇಕ್ಷಿಸುವ ಕ್ರಿಯೆ
उदाहरणे :
ನನ್ನ ಮೊದಲ ಪತ್ರ ನಿಮ್ಮ ಕೈ ಸೇರಿದೆ ಎಂದು ನಾನು ಆಶಿಸುತ್ತೇನೆ.
समानार्थी : ಆಪೇಕ್ಷೆ ಇಡು, ಆಶಿಸು, ನಂಬು
इतर भाषांमध्ये अनुवाद :
*आशा या अपेक्षा करना।
मैं आशा करता हूँ कि मेरा पहला पत्र आपको मिल गया होगा।अर्थ : ಯಾವುದಾದರು ಮಾತು ಅಥವಾ ವಸ್ತು ಮೊದಲಾದವುಗಳನ್ನು ಪ್ರಾಪ್ತಿಮಾಡಿಕೊಳ್ಳುವುದರ ಬಗ್ಗೆ ಧ್ಯಾನ ನೀಡುವುದು
उदाहरणे :
ನನಗೆ ಇನನ್ನಾದರೂ ತಿನ್ನಬೇಕೆಂದು ಇಷ್ಟವಾಗುತ್ತಿದ್ದೆ.
समानार्थी : ಅಭಿಲಾಷೆಯನ್ನು ಹೊಂದು, ಇಚ್ಚಿಸು, ಇಷ್ಟ, ಇಷ್ಟ ಪಡು, ಇಷ್ಟವಾಗು, ಬಯಸು, ಮನಸ್ಸಾಗು
इतर भाषांमध्ये अनुवाद :
किसी बात या वस्तु आदि की प्राप्ति की ओर ध्यान जाना।
मुझे कुछ खाने की इच्छा है।