पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಪೂಜನೀಯ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಪೂಜನೀಯ   ಗುಣವಾಚಕ

अर्थ : ಯಾರು ಆದರ ಮತ್ತು ಸನ್ಮಾನಕ್ಕೆ ಯೋಗ್ಯರಲ್ಲವೋ

उदाहरणे : ಅನಾದರ ವ್ಯಕ್ತಿಗಳಿಂದ ದೂರ ಉಳಿಯುವುದು ಒಳಿತು.

समानार्थी : ಅನಾದರ, ಅನಾದರವಾದ, ಅನಾದರವಾದಂತ, ಅನಾದರವಾದಂತಹ, ಅಪೂಜನೀಯವಾದ, ಅಪೂಜನೀಯವಾದಂತ, ಅಪೂಜನೀಯವಾದಂತಹ, ಗೌರವಿಸದ, ಗೌರವಿಸದಂತ, ಗೌರವಿಸದಂತಹ, ಸನ್ಮಾನಿಸದ, ಸನ್ಮಾನಿಸದಂತ, ಸನ್ಮಾನಿಸದಂತಹ


इतर भाषांमध्ये अनुवाद :

जो आदर या सम्मान के योग्य न हो।

लोग भयवश अनादरणीय व्यक्तियों का भी आदर करते हैं।
अनादरणीय, अपूजनीय, अपूज्य, अमाननीय, अमान्य, अवज्ञेय, अवमाननी, असम्माननीय, निरादरणीय

Unworthy of respect.

unrespectable

अर्थ : ಪೂಜೆ ಮಾಡಲು ಯೋಗ್ಯವಲ್ಲದಂತಹ

उदाहरणे : ದಕ್ಷಿಣ ಭಾರತದಲ್ಲಿ ಬಾಡಿದ ಹೂವನ್ನು ಪೂಜೆಗೆ ಅನರ್ಹವಾದುದು ಎಂದು ನಂಬಿದ್ದಾರೆ.

समानार्थी : ಅಪೂಜನೀಯವಾದ, ಅಪೂಜನೀಯವಾದಂತ, ಅಪೂಜನೀಯವಾದಂತಹ, ಪೂಜೆಗೆ ಅನರ್ಹ, ಪೂಜೆಗೆ ಅನರ್ಹವಾದ, ಪೂಜೆಗೆ ಅನರ್ಹವಾದಂತ, ಪೂಜೆಗೆ ಅನರ್ಹವಾದಂತಹ, ಪೂಜೆಗೆ ಅರ್ಹವಲ್ಲದ, ಪೂಜೆಗೆ ಅರ್ಹವಲ್ಲದಂತಹ, ಪೂಜೆಗೆ ಅರ್ಹವಲ್ಲದವಲ್ಲದ, ಪೂಜೆಗೆ ಅರ್ಹವಲ್ಲದವಲ್ಲದಂತ, ಪೂಜೆಗೆ-ಅನರ್ಹವಾದ, ಪೂಜೆಗೆ-ಅನರ್ಹವಾದಂತ, ಪೂಜೆಗೆ-ಅನರ್ಹವಾದಂತಹ


इतर भाषांमध्ये अनुवाद :

पूजा के अयोग्य।

दक्षिण भारत में सूँघे हुए फूल को अपूज्य माना जाता है।
अनर्घ्य, अपूजनीय, अपूज्य

चौपाल