पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಪಹರಿಸುವ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಪಹರಿಸುವ   ಗುಣವಾಚಕ

अर्थ : ಕಳವು ಮಾಡುವುದಕ್ಕೆ ಯೋಗ್ಯವಾದಂತಹ

उदाहरणे : ಅವನ ಗಮನ ಕಳ್ಳತನ ಮಾಡುವ ವಸ್ತುಗಳ ಕಡೆ ಹರಿಯಿತು.

समानार्थी : ಅಪಹರಿಸುವಂತ, ಅಪಹರಿಸುವಂತಹ, ಕದಿಯುವ, ಕದಿಯುವಂತ, ಕದಿಯುವಂತಹ, ಕಳವು ಮಾಡುವ, ಕಳವು ಮಾಡುವಂತ, ಕಳವು ಮಾಡುವಂತಹ


इतर भाषांमध्ये अनुवाद :

छीनने योग्य।

वह अपहार्य वस्तु की ओर लपका।
अपहार्य

अर्थ : ಅಪರಿಹಣ ಮಾಡುವಂತಹವ

उदाहरणे : ಸೀತಾಳನ್ನು ರಾವಣ ಅಪಹರಣ ಮಾಡಿದನು.

समानार्थी : ಅಪಹರಿಸುವಂತ, ಅಪಹರಿಸುವಂತಹ


इतर भाषांमध्ये अनुवाद :

हरण करने वाला।

अंत में सीता के हरैया रावण की हार हुई।
हरैया

अर्थ : ಅಪಹರಿಸುವ ಅಥವಾ ಹರಣಮಾಡುವ ಅಥವಾ ಕಳವು ಮಾಡುವವ

उदाहरणे : ಸರವನ್ನು ಅಪಹರಿಸಿದ ಕಳ್ಳನನ್ನು ಪೊಲೀಸರು ಹಿಡಿದಿದ್ದಾರೆ.

समानार्थी : ಅಪರಿಸುವಂತ, ಅಪರಿಸುವಂತಹ, ಕಳವು ಮಾಡಿದ, ಕಳವು ಮಾಡಿದಂತ, ಕಳವು ಮಾಡಿದಂತಹ, ಕಳವು ಮಾಡುವ, ಹರಣಮಾಡುವ, ಹರಣಮಾಡುವಂತ, ಹರಣಮಾಡುವಂತಹ


इतर भाषांमध्ये अनुवाद :

हरण करने या छीनने या चुराने वाला।

हर्ता गिरोह को पुलिस ने पकड़ लिया है।
आहर्ता, हरना, हर्ता, हर्त्ता

चौपाल