पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಪರಾಧಿಯಾದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಪರಾಧಿಯಾದ   ಗುಣವಾಚಕ

अर्थ : ನ್ಯಾಯಾಲದಲ್ಲಿ ಅಪರಾಧಿ ಅಥವಾ ದೋಷಿ ಎಂದು ಸಾಭೀತಾಗಿರುವಂತಹ

उदाहरणे : ಬಂಧನದಲ್ಲಿರುವ ವ್ಯಕ್ತಿ ಈಗ ಸ್ವಯಂ ತಾನು ನಿರಪರಾಧಿ ಎಂದು ಹೇಳುತ್ತಿದ್ದಾನೆ.

समानार्थी : ಅಪರಾಧಿ, ಅಪರಾಧಿಯಾದಂತ, ಅಪರಾಧಿಯಾದಂತಹ, ಬಂಧನದಲ್ಲಿರುವ, ಬಂಧನದಲ್ಲಿರುವಂತ, ಬಂಧನದಲ್ಲಿರುವಂತಹ

अर्थ : ಸ್ವಭಾವತಹ ಯಾರು ಅಪರಾಧವನ್ನು ಮಾಡುತ್ತಾರೋ ಅಥವಾ ಅಪರಾಧಗಳ ಪ್ರವೃತ್ತಿಯನ್ನು ಮಾಡುವವರು

उदाहरणे : ಧ್ಯಾನವು ಅಪರಾಧಿ ಪ್ರವೃತ್ತಿಯನ್ನು ದೂರ ಮಾಡುತ್ತದೆ.

समानार्थी : ಅಪರಾಧಿ, ಅಪರಾಧಿಯಾದಂತ, ಅಪರಾಧಿಯಾದಂತಹ, ತಪ್ಪಿತಸ್ಥ, ತಪ್ಪಿತಸ್ಥನಾದ, ತಪ್ಪಿತಸ್ಥನಾದಂತ, ತಪ್ಪಿತಸ್ಥನಾದಂತಹ

अर्थ : ಯಾರು ಅಪರಾಧವನ್ನು ಮಾಡಿರುತ್ತಾರೋ

उदाहरणे : ಅಪರಾಧ ಮಾಡಿದವರಿಗೆ ಶಿಕ್ಷೆಯಾಗಲೇ ಬೇಕು.

समानार्थी : ಅಪರಾಧ ಕರ್ತ, ಅಪರಾಧ ಮಾಡಿದ, ಅಪರಾಧ ಮಾಡಿದಂತ, ಅಪರಾಧ ಮಾಡಿದಂತಹ, ಅಪರಾಧ ಮಾಡಿದವ, ಅಪರಾಧ-ಮಾಡಿದ, ಅಪರಾಧ-ಮಾಡಿದಂತ, ಅಪರಾಧ-ಮಾಡಿದಂತಹ, ಅಪರಾಧಿ, ಅಪರಾಧಿಯಾದಂತ, ಅಪರಾಧಿಯಾದಂತಹ, ಆರೋಪಿ, ಆರೋಪಿಯಾದ, ಆರೋಪಿಯಾದಂತ, ಆರೋಪಿಯಾದಂತಹ, ತಪ್ಪಿತಸ್ಥ ವ್ಯಕ್ತಿಗಳಿಗೆ


इतर भाषांमध्ये अनुवाद :

जिसने कोई ऐसा अपराध किया हो जो विधि या विधान के विरुद्ध हो।

अपराधी व्यक्ति को सज़ा मिलनी ही चाहिए।
अपराध कर्ता, अपराध-कर्ता, अपराधक, अपराधकर्ता, अपराधी, कसूरवार, क़सूरवार, क़ुसूरवार, कुसूरवार, गुनहगार, गुनाहगार, गुनाही, दोषिक, दोषी, मुजरिम, सदोष

Responsible for or chargeable with a reprehensible act.

Guilty of murder.
The guilty person.
Secret guilty deeds.
guilty

चौपाल