अर्थ : ಸೋಲನ್ನು ಕಾಣದೇ ಇರುವಂತಹ
उदाहरणे :
ಈ ಆಟದಲ್ಲಿ ನನ್ನ ಗೆಳೆಯ ಸೋಲಿರದ ಸರದಾರ.
समानार्थी : ಅಜಿತ, ಅಜಿತವಾದ, ಅಜಿತವಾದಂತ, ಅಜಿತವಾದಂತಹ, ಅಪರಾಜಿತ, ಅಪರಾಜಿತವಾದ, ಅಪರಾಜಿತವಾದಂತಹ, ಸೋತಿಲ್ಲದ, ಸೋತಿಲ್ಲದಂತ, ಸೋತಿಲ್ಲದಂತಹ, ಸೋಲಿರದ, ಸೋಲಿರದಂತ, ಸೋಲಿರದಂತಹ
इतर भाषांमध्ये अनुवाद :