अर्थ : ಯಾವುದೇ ವಿಷಯ ಅಥವಾ ವ್ಯಕ್ತಿಗಳ ಮೇಲೆ ನಂಬಿಕೆ ಇಡಲು ಅರ್ಹವಲ್ಲದೆ ಇರುವುದು
उदाहरणे :
ಅವನ ಮೇಲೆ ಅವಿಶ್ವಾಸ ಬಂದ ಕಾರಣ ನೌಕರಿಯಿಂದ ವಜಾ ಮಾಡಲಾಯಿತು.
समानार्थी : ಅವಿಶ್ವಾಸ, ವಿಶ್ವಾಸವಿಲ್ಲದಿರುವುದು
इतर भाषांमध्ये अनुवाद :
विश्वास न होने की अवस्था या भाव।
लोगों के प्रति अविश्वास ही औरंगज़ेब के पतन का सबसे बड़ा कारण था।अर्थ : ಅನಿಷ್ಟ ಆಗುವುದರಿಂದ ಮನಸ್ಸಿನಲ್ಲಿ ಮೂಡುವ ಕಲ್ಪನೆ
उदाहरणे :
ಯಾವುದೋ ದುರ್ಘಟನೆ ನಡೆಯುವುದೆಂದು ಅವಳಿಗೆ ಅನುಮಾನವಿತ್ತು ಭಯವಾಗುತ್ತಿತ್ತು.
समानार्थी : ಅನುಮಾನ, ಆತಂಕ, ಆಶಂಕೆ, ಗುಮಾನಿ, ದಿಗಿಲು, ಭಯ, ಶಂಕೆ, ಸಂಕಟ, ಸಂದೇಹ, ಸಂಶಯ
इतर भाषांमध्ये अनुवाद :
Fearful expectation or anticipation.
The student looked around the examination room with apprehension.