अर्थ : ಅನುವಾದ ಮಾಡುವುದಕ್ಕೆ ಯೋಗ್ಯವಾದ
उदाहरणे :
ಈ ಪುಸ್ತಕವನ್ನು ಭಾಷಾಂತರಿಸಲಾಗಿದೆ.
समानार्थी : ಅನುವಾದ, ಅನುವಾದಂತ, ಅನುವಾದಂತಹ, ಅನುವಾದಗೊಂಡ, ಅನುವಾದಗೊಂಡಂತ, ಅನುವಾದಗೊಂಡಂತಹ, ಅನುವಾದಿತವಾದ, ಅನುವಾದಿತವಾದಂತ, ಅನುವಾದಿತವಾದಂತಹ, ಭಾಷಾಂತರಗೊಂಡ, ಭಾಷಾಂತರಗೊಂಡಂತ, ಭಾಷಾಂತರಗೊಂಡಂತಹ, ಭಾಷಾಂತರವಾದ, ಭಾಷಾಂತರವಾದಂತ, ಭಾಷಾಂತರವಾದಂತಹ, ಭಾಷಾಂತರಿಸಲಾದ, ಭಾಷಾಂತರಿಸಲಾದಂತ, ಭಾಷಾಂತರಿಸಲಾದಂತಹ
इतर भाषांमध्ये अनुवाद :
Capable of being put into another form or style or language.
Substances readily translatable to the American home table.अर्थ : ಅನುವಾದ ಮಾಡಲಾಗಿರುವಂತಹ
उदाहरणे :
ಇದು ಮಹಾಶ್ವೇತಾ ದೇವಿಯ ಅನುವಾದಿತ ಕೃತಿ.
समानार्थी : ಅನುವಾದ ಮಾಡಿದ, ಅನುವಾದ ಮಾಡಿದಂತ, ಅನುವಾದ ಮಾಡಿದಂತಹ, ಅನುವಾದಿತವಾದ, ಅನುವಾದಿತವಾದಂತ, ಅನುವಾದಿತವಾದಂತಹ, ಭಾಷಾಂತರಿಸಿದ, ಭಾಷಾಂತರಿಸಿದಂತ, ಭಾಷಾಂತರಿಸಿದಂತಹ
इतर भाषांमध्ये अनुवाद :
अनुवाद किया हुआ।
यह महाश्वेता देवी की अनुदित कृति है।