पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅನುಮಾನ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅನುಮಾನ   ನಾಮಪದ

अर्थ : ಯಾವುದಾದರು ವಿಷಯವು ಅನಿಶ್ಚಿತವಾಗಿರುವುದು

उदाहरणे : ನನಗೆ ಅವನ ಮಾತುಗಳು ಸಂದೇಹ ಹುಟ್ಟಿಸುತ್ತಿದೆ.

समानार्थी : ಶಂಕೆ, ಸಂದೇಹ, ಸಂಶಯ


इतर भाषांमध्ये अनुवाद :

ऐसा ज्ञान जिसमें पूरा निश्चय न हो।

मुझे उसकी बात की सच्चाई पर संशय है।
अंदेशा, अन्देशा, अभिशंका, अभिशङ्का, आशंका, आशंसा, आशङ्का, भ्रांति, भ्रान्ति, युतक, विशय, शंका, शक, शङ्का, शुबहा, संदेह, संशय, सन्देह

The state of being unsure of something.

doubt, doubtfulness, dubiety, dubiousness, incertitude, uncertainty

अर्थ : ಯಾವುದಾದರೂ ವಿಷಯದಲ್ಲಿ ಅದು ಹೀಗೆಯೋ ಅಥವಾ ಅಲ್ಲವೋ ಎಂಬ ಶಂಕೆ ಉಂಟಾಗುವುದು

उदाहरणे : ನನಗೆ ರಾಮನ ವ್ಯವಹಾರದ ಬಗ್ಗೆ ಸಂದೇಹವಿದೆ

समानार्थी : ಶಂಕೆ, ಸಂದೇಹ, ಸಂಶಯ

अर्थ : ಅನಿಷ್ಟ ಆಗುವುದರಿಂದ ಮನಸ್ಸಿನಲ್ಲಿ ಮೂಡುವ ಕಲ್ಪನೆ

उदाहरणे : ಯಾವುದೋ ದುರ್ಘಟನೆ ನಡೆಯುವುದೆಂದು ಅವಳಿಗೆ ಅನುಮಾನವಿತ್ತು ಭಯವಾಗುತ್ತಿತ್ತು.

समानार्थी : ಅಪನಂಬಿಕೆ, ಆತಂಕ, ಆಶಂಕೆ, ಗುಮಾನಿ, ದಿಗಿಲು, ಭಯ, ಶಂಕೆ, ಸಂಕಟ, ಸಂದೇಹ, ಸಂಶಯ


इतर भाषांमध्ये अनुवाद :

अनिष्ट की सम्भावना से मन में होने वाली कल्पना।

उसे आशंका थी कि कोई दुर्घटना हो सकती है।
अंदेशा, अंदोह, अन्देशा, अन्दोह, अपडर, अभिशंका, अभिशङ्का, आशंका, आशङ्का, खटका, डर, धड़का, भय, शंका, शक, शङ्का, संशय, हूक

Fearful expectation or anticipation.

The student looked around the examination room with apprehension.
apprehension, apprehensiveness, dread

अर्थ : ಮನಸ್ಸಿನಲ್ಲಿ ಒಂದರ ಬಗ್ಗೆ ತಾನೇ ಆಲೋಚಿಸಿ ಯಾವುದೇ ಆಧಾರವಿಲ್ಲದೆ ಅದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದು

उदाहरणे : ಪದೇ ಪದೇ ಅನುಮಾನ ಪಡುತ್ತಿದ್ದ ಗಂಡನಿಂದ ಅವಳು ವಿಚ್ಛೇದನ ಪಡೆದಳು.

समानार्थी : ಅಂದಾಜು, ಊಹೆ


इतर भाषांमध्ये अनुवाद :

अपने मन से यह समझने की क्रिया या भाव कि ऐसा हो सकता है या होगा।

कभी-कभी अनुमान गलत भी हो जाता है।
अंदाज, अंदाज़, अंदाज़ा, अंदाजा, अटकर, अटकल, अड़सट्टा, अनुमान, अनुमिति, अन्दाज, अन्दाज़, अन्दाज़ा, अन्दाजा, अरसट्टा, कयास, कूत, तखमीना, तख़मीना

A message expressing an opinion based on incomplete evidence.

conjecture, guess, hypothesis, speculation, supposition, surmisal, surmise

अर्थ : ರಾಶಿಗಳು, ಸಂಖ್ಯೆಗಳು ಮೊದಲಾದವುಗಳಿಗೆ ಸಂಬಂಧಿಸಿದ ಹಾಗೆ ಮಾಡುವ ಅಂದಾಜು

उदाहरणे : ನನ್ನ ಅಂದಾಜಿನ ಪ್ರಕಾರ ಈ ಮನೆಯನ್ನು ದುರಸ್ತಿಮಾಡಿಸಲು ಸುಮಾರು ಐದು ಲಕ್ಷ ರೂಪಾಯಿ ಖರ್ಚಾಗಿದೆ.

समानार्थी : ಅಂದಾಜು, ಊಹೆ, ಲೆಕ್ಕಾಚಾರ


इतर भाषांमध्ये अनुवाद :

राशियों, संख्याओं आदि के संबंध में किया जाने वाला अनुमान।

मेरे लेखा से इस मकान की मररम्मत कराने में पाँच लाख लगेंगे।
लेखा

ಅನುಮಾನ   ಗುಣವಾಚಕ

अर्थ : ಸಂದೇಹ ಇರುವಂತಹದ್ದು

उदाहरणे : ಈ ಹತ್ಯೆಯಲ್ಲಿ ನಾರಾಯಣನು ಸಂದೇಹಾಸ್ಪದ ವ್ಯಕ್ತಿಯಾಗಿದ್ದಾನೆ.

समानार्थी : ಅನಿಶ್ಚಿತ, ಅನಿಶ್ಚಿತವಾದ, ಅನಿಶ್ಚಿತವಾದಂತ, ಅನಿಶ್ಚಿತವಾದಂತಹ, ಅನುಮಾನದ, ಅನುಮಾನದಂತ, ಅನುಮಾನದಂತಹ, ಖಚಿತಪಡದ, ಖಚಿತಪಡದಂತ, ಖಚಿತಪಡದಂತಹ, ತೀರ್ಮಾನವಾಗದ, ತೀರ್ಮಾನವಾಗದಂತ, ತೀರ್ಮಾನವಾಗದಂತಹ, ಸಂದಿಗ್ಧವಾದ, ಸಂದಿಗ್ಧವಾದಂತ, ಸಂದಿಗ್ಧವಾದಂತಹ, ಸಂದೇಹಾಸ್ಪದ, ಸಂದೇಹಾಸ್ಪದವಾದ, ಸಂದೇಹಾಸ್ಪದವಾದಂತ, ಸಂದೇಹಾಸ್ಪದವಾದಂತಹ


इतर भाषांमध्ये अनुवाद :

जिसपर संदेह हो।

इस हत्या का संदिग्ध व्यक्ति हरिनारायण है।
संदिग्ध, संदेहात्मक, संदेहास्पद, सन्दिग्ध, सन्देहास्पद

Open to doubt or suspicion.

The candidate's doubtful past.
He has a dubious record indeed.
What one found uncertain the other found dubious or downright false.
It was more than dubitable whether the friend was as influential as she thought.
doubtful, dubious, dubitable, in question

चौपाल