अर्थ : ಅನುಭವದಿಂದ ಪೂರ್ಣವಾಗುವ ಅವಸ್ಥೆ ಅಥವಾ ಭಾವ
उदाहरणे :
ಅವರ ಅನುಭವಪೂರ್ಣತೆಯನ್ನು ನೋಡಿ ಅವರಿಗೆ ಈ ಕೆಲಸವನ್ನು ವಹಿಸಿಕೊಟ್ಟರು.
समानार्थी : ಅನುಭವಪೂರ್ಣತೆ, ಚತುರತೆ
इतर भाषांमध्ये अनुवाद :
अनुभव से पूर्ण होने की अवस्था या भाव।
उसकी अनुभवपूर्णता को देखते हुए, उसे यह काम सौंपा गया है।