अर्थ : ವಸ್ತು, ಕೆಲಸ ಕಾರ್ಯಗಳು ಒಂದರ ತರುವಾಯ ಇನ್ನೊಂದು ಸರಿಯಾದ ಕ್ರಮದಲ್ಲಿ ಮಾಡುವಂತಹ
उदाहरणे :
ಈ ಸಮಾರಂಭದ ಕೆಲಸಗಳು ಕ್ರಮಬದ್ದವಾಗಿ ನಡೆಯುವ ಜವಾಬ್ಧಾರಿ ನನ್ನದಾಗಿದೆ.
समानार्थी : ಕ್ರಮ, ಕ್ರಮಬದ್ದ, ಶ್ರೇಣಿ
इतर भाषांमध्ये अनुवाद :
A following of one thing after another in time.
The doctor saw a sequence of patients.अर्थ : ಮೇಲಿನಿಂದ ಕೆಳಗಿನ ಕ್ರಮ
उदाहरणे :
ಅಕ್ಕ ನನಗೆ ಒಂದರಿಂದ ನೂರರವರೆಗೆ ಏರಿಕೆ ಕ್ರಮದಲ್ಲಿ ಅಂಕಿಗಳನ್ನು ಬರೆಸುತ್ತಿದ್ದಳು.
समानार्थी : ಏರಿಕೆ ಕ್ರಮ, ಏರಿಕೆ-ಕ್ರಮ
इतर भाषांमध्ये अनुवाद :