पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅನುಕರ್ತ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅನುಕರ್ತ   ನಾಮಪದ

अर्थ : ಒಬ್ಬರ ಚಲನ ವಲನ ಹಾವ ಭಾವ ಮಾತು ಕಥೆ ನಡೆ ನುಡಿಗಳನ್ನು ತದ್ವತ್ತಾಗಿ ಆಡಿ-ಮಾಡಿ ತೋರಿಸುವ ವ್ಯಕ್ತಿ

उदाहरणे : ನನ್ನ ಅಣ್ಣ ಒಬ್ಬ ಒಳ್ಳೆಯ ಅನುಕರ್ತ.

समानार्थी : ಅನುಕರಣಕಾರ


इतर भाषांमध्ये अनुवाद :

वह जो अनुकरण करता हो।

नेता के अनुकर्त्ता ने सबको प्रभावित किया।
अनुकरणकर्ता, अनुकरणकर्त्ता, अनुकर्ता, अनुकर्त्ता, अनुकारक, अनुकारी, अनुसारी

Someone who copies the words or behavior of another.

ape, aper, copycat, emulator, imitator

ಅನುಕರ್ತ   ಗುಣವಾಚಕ

अर्थ : ಅನುಕರಣೆಯನ್ನು ಮಾಡುವವ

उदाहरणे : ಮಕ್ಕಳು ದೊಡ್ಡವರ ಅನುಕರಣಕರ್ತರಾಗಿರುತ್ತಾರೆ.

समानार्थी : ಅನುಕರಣಕರ್ತ, ಅನುಕರಣಕರ್ತನಾದ, ಅನುಕರಣಕರ್ತನಾದಂತ, ಅನುಕರಣಕರ್ತನಾದಂತಹ, ಅನುಕರ್ತನಾದ, ಅನುಕರ್ತನಾದಂತ, ಅನುಕರ್ತನಾದಂತಹ


इतर भाषांमध्ये अनुवाद :

अनुकरण करने वाला।

बच्चे बड़ों के अनुकर्त्ता होते हैं।
अनुकरणकर्ता, अनुकरणकर्त्ता, अनुकर्ता, अनुकर्त्ता, अनुकारी

Constituting an imitation.

The mimic warfare of the opera stage.
mimic

चौपाल