अर्थ : ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿರುವ ಅವಸ್ಥೆ ಅಥವಾ ಭಾವನೆ
उदाहरणे :
ಸಮಯಕ್ಕೆ ಸರಿಯಾದ ಆದೇಶ ದೊರಕದೆ ಪೊಲೀಸರು ಸಂದಿಗ್ಧತೆಯನ್ನು ಎದುರಿಸಬೇಕಾಯಿತು.
समानार्थी : ಇಕ್ಕಟಿನ, ಸಂದಿಗ್ಧತೆ
इतर भाषांमध्ये अनुवाद :
The state of being unsure of something.
doubt, doubtfulness, dubiety, dubiousness, incertitude, uncertainty