पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅನಿಶ್ಚಿತ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅನಿಶ್ಚಿತ   ನಾಮಪದ

अर्थ : ನಿಶ್ಚಯ ಅಥವಾ ನಿರ್ಣಯವನ್ನು ತೆಗೆದುಕೊಳ್ಳಲು ಆಗದೆ ಇರುವುದು

उदाहरणे : ಅನಿಶ್ಚಿತತೆಯ ಸ್ಥಿತಿಯಲ್ಲಿ ಕೆಲಸವನ್ನು ನಿಲ್ಲಿಸುವುದು ಒಳ್ಳೆಯದು.

समानार्थी : ಅನಿರ್ಣಯ


इतर भाषांमध्ये अनुवाद :

निश्चय या निर्णय का अभाव।

अनिश्चय की स्थिति में काम को स्थगित कर देना ही अच्छा होगा।
अनिर्णय, अनिश्चय, अप्रतिपत्ति

The state of being unsure of something.

doubt, doubtfulness, dubiety, dubiousness, incertitude, uncertainty

ಅನಿಶ್ಚಿತ   ಗುಣವಾಚಕ

अर्थ : ಇನ್ನೂ ನಿರ್ಧಾರವಾಗಿಲ್ಲದ

उदाहरणे : ಅನಿಶ್ಚಿತ ವಿಷಯಗಳ ಬಗ್ಗೆ ಹೆಚ್ಚು ಯೋಚಿಸಬಾರದು

समानार्थी : ಅನಿರ್ಣಿತ, ತೀರ್ಮಾನವಾಗಿಲ್ಲದ, ತೀರ್ಮಾನಿಸದ


इतर भाषांमध्ये अनुवाद :

जिसका निर्णय न हुआ हो।

आज का मैच अनिर्णीत रहा।
अनिर्णित, अनिर्णीत

अर्थ : ಸಂದೇಹ ಇರುವಂತಹದ್ದು

उदाहरणे : ಈ ಹತ್ಯೆಯಲ್ಲಿ ನಾರಾಯಣನು ಸಂದೇಹಾಸ್ಪದ ವ್ಯಕ್ತಿಯಾಗಿದ್ದಾನೆ.

समानार्थी : ಅನಿಶ್ಚಿತವಾದ, ಅನಿಶ್ಚಿತವಾದಂತ, ಅನಿಶ್ಚಿತವಾದಂತಹ, ಅನುಮಾನ, ಅನುಮಾನದ, ಅನುಮಾನದಂತ, ಅನುಮಾನದಂತಹ, ಖಚಿತಪಡದ, ಖಚಿತಪಡದಂತ, ಖಚಿತಪಡದಂತಹ, ತೀರ್ಮಾನವಾಗದ, ತೀರ್ಮಾನವಾಗದಂತ, ತೀರ್ಮಾನವಾಗದಂತಹ, ಸಂದಿಗ್ಧವಾದ, ಸಂದಿಗ್ಧವಾದಂತ, ಸಂದಿಗ್ಧವಾದಂತಹ, ಸಂದೇಹಾಸ್ಪದ, ಸಂದೇಹಾಸ್ಪದವಾದ, ಸಂದೇಹಾಸ್ಪದವಾದಂತ, ಸಂದೇಹಾಸ್ಪದವಾದಂತಹ


इतर भाषांमध्ये अनुवाद :

जिसपर संदेह हो।

इस हत्या का संदिग्ध व्यक्ति हरिनारायण है।
संदिग्ध, संदेहात्मक, संदेहास्पद, सन्दिग्ध, सन्देहास्पद

Open to doubt or suspicion.

The candidate's doubtful past.
He has a dubious record indeed.
What one found uncertain the other found dubious or downright false.
It was more than dubitable whether the friend was as influential as she thought.
doubtful, dubious, dubitable, in question

अर्थ : ಉಯಾಲೆಯ ಹಾಗೆ ತೂಗಾಡುತ್ತಾ ಅಥವಾ ನೇತ್ತಾಡುತ್ತಾ ಹೋಗುವುದು

उदाहरणे : ಈ ಗೋಡೆಗೆ ಹಾಕಿರುವ ಗಡಿಯಾರದ ಮುಳ್ಳು ಅನಿಶ್ಚಿತವಾಗಿ ತಿರುಗುತ್ತಿದೆ.

समानार्थी : ದೋಲಾಯಮಾನ


इतर भाषांमध्ये अनुवाद :

दोलक की तरह झूलता या हिलता हुआ।

इस दीवार घड़ी में एक दोलायमान काँटा है।
दोलायमान

अर्थ : ಯಾವುದೇ ವಿಷಯದಲ್ಲಿ ಒಂದು ನಿರ್ಧಾರಕ್ಕೆ ಬಾರದಿರುವ

उदाहरणे : ಈ ನಿರ್ಣಯವನ್ನು ಸರ್ಕಾರ ಅನಿರ್ದಿಷ್ಟ ಕಾಲದವರೆಗೆ ಮುಂದೂಡಲಾಗಿದೆ.

समानार्थी : ಅನಿರ್ಣಿತ, ಅನಿರ್ದಿಷ್ಟ, ಅನಿರ್ಧಾರಿತ, ಸಂದಿಗ್ದ


इतर भाषांमध्ये अनुवाद :

जो निर्धारित न हो।

बंद के कारण सारी गाड़ियाँ अनिर्धारित समय पर चल रही हैं।
अनिर्धारित, अनिश्चित, अप्रतिपन्न, अप्रतीयमान

चौपाल