अर्थ : ಯಾವುದೋ ಒಂದು ವಿಚಾರದಲ್ಲಿ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲಂತಹ
उदाहरणे :
ಅನಿರ್ಧಾರಿತ ವಿಷಯದ ಬಗೆಗೆ ವಾದ ಮಾಡುವುದನ್ನು ನಿಲ್ಲಿಸುವುದು ಒಲಿತು.
समानार्थी : ಅನಿರ್ಧಾರಿತವಾದ, ಅನಿರ್ಧಾರಿತವಾದಂತ, ನಿರ್ಧಾರಿಸದ, ನಿರ್ಧಾರಿಸದಂತ, ನಿರ್ಧಾರಿಸದಂತಹ
इतर भाषांमध्ये अनुवाद :
अर्थ : ಯಾವುದೇ ವಿಷಯದಲ್ಲಿ ಒಂದು ನಿರ್ಧಾರಕ್ಕೆ ಬಾರದಿರುವ
उदाहरणे :
ಈ ನಿರ್ಣಯವನ್ನು ಸರ್ಕಾರ ಅನಿರ್ದಿಷ್ಟ ಕಾಲದವರೆಗೆ ಮುಂದೂಡಲಾಗಿದೆ.
समानार्थी : ಅನಿರ್ಣಿತ, ಅನಿರ್ದಿಷ್ಟ, ಅನಿಶ್ಚಿತ, ಸಂದಿಗ್ದ
इतर भाषांमध्ये अनुवाद :
जो निर्धारित न हो।
बंद के कारण सारी गाड़ियाँ अनिर्धारित समय पर चल रही हैं।