पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಧಿವೇಶನ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಧಿವೇಶನ   ನಾಮಪದ

अर्थ : ಮನುಷ್ಯನ ಯಾವುದೇ ವಿಶೇಷ, ಉದ್ದೇಶ ಅಥವಾ ವಿಷಯದ ಮೇಲೆ ವಿಚಾರ ಮಾಡಲು ಒಂದು ಕಡೆ ಸೇರುವ ಸಮಾಜ

उदाहरणे : ಸಂಮೇಳನದಲ್ಲಿ ಒಬ್ಬರಿಗಿಂತ ಒಬ್ಬರು ದೊಡ್ಡ ವಿದ್ವಾಂಸರು ಉಪಸ್ಥಿತರಿದ್ದರು

समानार्थी : ಮಹಾಸಭೆ, ವಿಚಾರ ಗೋಷ್ಟಿ, ವಿಚಾರ ಸಂಕಿರಣ, ಸಂಕಿರಣ, ಸಂಮೇಳನ, ಸಭೆ


इतर भाषांमध्ये अनुवाद :

मनुष्यों का, किसी विशेष उद्देश्य से अथवा किसी विशेष विषय पर विचार करने के लिए, एकत्र होने वाला समाज।

सम्मेलन में एक से एक विद्वान उपस्थित थे।
सम्मेलन

A prearranged meeting for consultation or exchange of information or discussion (especially one with a formal agenda).

conference

अर्थ : ಯಾವುದೇ ವಿಷಯದ ಅಂಗವಾಗಿ ಚರ್ಚೆ ಮಾಡುವುದಕ್ಕೋಸ್ಕರ ಆಯೋಜಿಸಿರುವ ಸಭೆ ಅಥವಾ ಕೂಟ

उदाहरणे : ರೈತರ ರಾಷ್ಟ್ರೀಯ ಅಧಿವೇಶನದಲ್ಲಿ ರೈತರಿಗೆ ಸಂಬಂಧಿಸಿದ ಸಮಸ್ಯೆಗಳ ಪರವಾಗಿ ವಿಚಾರ ಮಾಡಲಾಯಿತು.

समानार्थी : ಆಸೀನ, ಆಸ್ಥಾನ, ಆಸ್ಥಾಯಿಕಾ, ಆಸ್ಥಾಯಿಕೆ, ಉತ್ಸವ, ಕೂಟ, ಮಹಾಸಭೆ, ಮೇಳ, ಸದಸ್ಯರ ಕೂಟ, ಸಭೆ, ಸಭೆ ಸಮಾರಂಭ, ಸಭೆ ಸೇರುವಿಕೆ, ಸಮಗೋಷ್ಠಿ, ಸಮಾಗಮ, ಸಮಾರಂಭ, ಸಮಾವೇಶ, ಸಮಾಹಾರ, ಸಮುದಾಯ, ಸಮೂಹ


इतर भाषांमध्ये अनुवाद :

किसी विषय विशेष पर चर्चा करने के लिए आयोजित की गई बैठक।

किसानों के राष्ट्रीय अधिवेशन में किसान संबंधी समस्याओं पर विचार-विमर्श किया गया।
अंजुमन, अधिवेशन, असेंबली, असेम्बली, आसथान, आस्था, आस्थान, इजलास, जलसा, बैठक, बज़्म, मंडली, मजलिस, मण्डली, महफ़िल, महफिल, सभा

A prearranged meeting for consultation or exchange of information or discussion (especially one with a formal agenda).

conference

अर्थ : ನಿರಂತರವಾಗಿ ಕೆಲವು ದಿನಗಳ ವರೆಗೂ ಸಂಸದ್ ಮುಂತಾದ ವಿಚಾರವನ್ನು ಕುಳಿತು ಮಾತನಾಡುವರು

उदाहरणे : ಶೀತ ಕಾಲದ ಸಂಸತ್ ಅಧಿವೇಶನ ಪ್ರಾರಂಭವಾಗಿದೆ

समानार्थी : ಕಾಯಿದೆ ಸಭೆ, ಶಾಸನ ಸಭೆ


इतर भाषांमध्ये अनुवाद :

निरंतर कुछ दिनों तक होने वाली संसद आदि की एक बार की बैठक।

संसद का शीतकालीन अधिवेशन शुरू हो गया है।
अधिवेशन, सत्र, सेशन

A meeting for execution of a group's functions.

It was the opening session of the legislature.
session

चौपाल