पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಡ್ಡಾಡು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಡ್ಡಾಡು   ನಾಮಪದ

अर्थ : ವಿಶೇಷವಾಗಿ ಯಾವುದಾದರು ಸಾರ್ವಜನಿಕ ಜಾಗಗಳಲ್ಲಿ ಆರಾಮವಾಗಿ ಅಥವಾ ನಿಧಾನವಾಗಿ ನಡೆಯುವ ಕ್ರಿಯೆ

उदाहरणे : ಅವನು ತೋಟದಲ್ಲಿ ತಿರುಗಾಡುತ್ತಿದ್ದಾನೆ.

समानार्थी : ತಿರುಗಾಡು, ಮೆಲ್ಲಗೆ ನಡೆ, ವಿಹರಿಸು, ಸುತ್ತಾಡು


इतर भाषांमध्ये अनुवाद :

आराम से या धीरे-धीरे टहलने की क्रिया विशेषकर किसी सार्वजनिक स्थान में।

वह बाग़ में विहरण कर रहा है।
सुबह-सुबह बाग़ में विहरने का आनंद ही कुछ और होता है।
मंथर टहलाव, विहरण, विहरना

A leisurely walk (usually in some public place).

amble, perambulation, promenade, saunter, stroll

ಅಡ್ಡಾಡು   ಕ್ರಿಯಾಪದ

अर्थ : ಯಾವುದೋ ಒಂದು ಪ್ರಯತ್ನ ಮಾಡುವಾಗ ಇಲ್ಲಿ-ಅಲ್ಲಿ ಸುತ್ತಾಡುವ ಪ್ರಕ್ರಿಯೆ

उदाहरणे : ಈ ಕೆಲಸವನ್ನು ಪಡೆಯಲು ನಾನು ತುಂಬಾ ಓಡಾಡಿದ್ದೇನೆ.

समानार्थी : ಅಲೆ, ಅಲೆದಾಡು, ಓಡಾಡು, ತಿರುಗು, ತುರುಗಾಡು


इतर भाषांमध्ये अनुवाद :

किसी प्रयत्न में इधर-उधर फिरना।

इस नौकरी को पाने के लिए मैं बहुत दौड़ा।
दौड़ना, दौड़ना-भागना, धाना

चौपाल