पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಜೀರ್ಣ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಜೀರ್ಣ   ನಾಮಪದ

अर्थ : ಒಂದು ರೀತಿಯ ರೋಗದಿಂದ ಆಹಾರ ಪಚನವಾಗುವುದಿಲ್ಲ

उदाहरणे : ಅಜೀರ್ಣಯದಿಂದ ತೊಂದರೆಯಾದಗ ಸೋಹನನ್ನು ವೈದ್ಯರ ಬಳಿ ಹೋಗಬೇಕಾಯಿತು.

समानार्थी : ಅಜೀರ್ಣ ರೋಗ


इतर भाषांमध्ये अनुवाद :

वह रोग जिसमें भोजन नहीं पचता।

बदहजमी से बचने के लिए हमें सुपाच्य भोजन करना चाहिए।
अजीरन, अजीर्ण, अजीर्ण रोग, अध्यशन, अनपच, अपच, अपाक, अर्दनि, अविपाक, पललाशय, बदहजमी, बदहज़मी, मंदाग्नि, मंदानल, मन्दानल

A disorder of digestive function characterized by discomfort or heartburn or nausea.

dyspepsia, indigestion, stomach upset, upset stomach

अर्थ : ಒಂದು ತರಹದ ರೋಗದಿಂದ ಹೊಟ್ಟೆಯಲ್ಲಿ ಅಜೀರ್ಣವಾಗುವುದು ಅಥವಾ ಗಾಳಿಯಿಂದ ಹೊಟ್ಟೆ ಉಬ್ಬುವುದು

उदाहरणे : ಅವನು ಅಜೀರ್ಣ ಅಥವಾ ಹೊಟ್ಟೆ ಉಬ್ಬುನಿಂದ ನರಳುತ್ತಿದ್ದಾನೆ.

समानार्थी : ಹೊಟ್ಟೆ ಉಬ್ಬು


इतर भाषांमध्ये अनुवाद :

एक रोग जिसमें अजीर्ण या वायु से पेट फूल जाता है।

वह अफरा से पीड़ित है।
अध्मान, अनाह, अफरा, आध्मान

ಅಜೀರ್ಣ   ಗುಣವಾಚಕ

अर्थ : ಜೀರ್ಣವಾಗದೆ ಇರುವುದು

उदाहरणे : ಅರ್ಥವಾಗದ್ದನ್ನು ಬಲವಂತವಾಗಿ ಓದಿಸಿದರೆ ಮನಸ್ಸಿಗೆ ಅಜೀರ್ಣವಾಗುತ್ತದೆ.

समानार्थी : ಅಜೀರ್ಣವಾದ, ಅಜೀರ್ಣವಾದಂತ, ಅಜೀರ್ಣವಾದಂತಹ


इतर भाषांमध्ये अनुवाद :

जो जर्जर या जीर्ण न हो।

यह शरीर कभी भी अजीर्ण नहीं रह सकता।
अजर्जर, अजीर्ण

Not damaged or diminished in any respect.

His speech remained unimpaired.
unimpaired

अर्थ : ಯಾರಿಗೆ ಅಜೀರ್ಣವಾಗಿದೆಯೋ

उदाहरणे : ಅಜೀರ್ಣವಾದ ವ್ಯಕ್ತಿಯ ಆರೋಗ್ಯ ದುರ್ಬಲವಾಗಿದೆ.

समानार्थी : ಅಜೀರ್ಣವಾದ, ಅಜೀರ್ಣವಾದಂತ, ಅಜೀರ್ಣವಾದಂತಹ


इतर भाषांमध्ये अनुवाद :

जिसे अजीर्ण हुआ हो।

अविपाक व्यक्ति बहुत दुर्बल हो गया है।
अजीर्णग्रस्त, अविपाक

Suffering from dyspepsia.

dyspeptic

चौपाल