अर्थ : ಭೂಮಿಯ ಒಳಗಿನ ಬಿಸಿಯಿಂದ ಲಾವಾರಸವು ಸಿಡಿದು ಮೇಲೆ ಬರುವ ಕ್ರಿಯೆ
उदाहरणे :
ಜ್ವಾಲಾಮುಖಿ ಸ್ಪೋಟದಿಂದ ಹಲವಾರು ಹಳ್ಳಿಗಳು ನಾಶವಾಯಿತು
समानार्थी : ಜ್ವಾಲಾಮುಖಿ ಸ್ಪೋಟ, ಬೆಂಕಿಬೆಟ್ಟ ಸ್ಪೋಟ, ಶಿಲಾರಸ ಸ್ಪೋಟ
इतर भाषांमध्ये अनुवाद :
धरती के भीतर के गर्म लावे का फूटकर ऊपर आने की क्रिया।
ज्वालामुखी उद्गार से गाँव के गाँव उजड़ गए।The sudden occurrence of a violent discharge of steam and volcanic material.
eruption, volcanic eruption