अर्थ : ಕಣ್ಣಿಗೆ ಕಾಣಿಸದಂತೆ ಮರೆಯಾಗುವುದು
उदाहरणे :
ಹುಲಿಯು ಕಾಡಿನೊಳಗೆ ಅವಿತುಕೊಂಡಿದೆ.
समानार्थी : ಅವಿತುಕೋ, ಕಣ್ಮರೆಯಾಗು, ಬಚ್ಚಿಟ್ಟುಕೋ
इतर भाषांमध्ये अनुवाद :
अर्थ : ಸಂಪೂರ್ಣ ನಾಶವಾಗುವುದು
उदाहरणे :
ಅನೇಕ ಪ್ರಕಾರದ ಜಂತುಗಳು ಕಾಲ-ಕ್ರಮೇಣ ಕಣ್ಮರೆಯಾಗುತ್ತಿದೆ.
समानार्थी : ಅದೃಶ್ಯವಾಗು, ಇಲ್ಲವಾಗು, ಕಣ್ಮರೆಯಾಗು, ನಾಶವಾಗು
इतर भाषांमध्ये अनुवाद :
अस्तित्व में न रह जाना।
धीरे-धीरे जीवों की कई प्रजातियाँ विलुप्त हो रही हैं।