अर्थ : ಯಾವುದೇ ಜೋಡಿಸಿ ಕೂಡಿಕೊಂಡಿರುವ ವಸ್ತು ಶಕ್ತಿಪ್ರಯೋಗದಿಂದಾಗಿ ಕೂಡಿಕೊಂಡ ಭಾಗದಲ್ಲಿ ಜೋಡಣೆ ಬಿಟ್ಟುಕೊಳ್ಳುವ ಪ್ರಕ್ರಿಯೆ
उदाहरणे :
ಮೊದಲೇ ಸೀಳಿಕೊಂಡಿದ್ದ ತೆಂಗಿನ ಕಾಯಿ ಸ್ವಲ್ಪ ಕುಟ್ಟಿದ ಕೂಡಲೇ ಪೂರ್ತಿ ಬಿರಿದುಕೊಂಡಿತು.
समानार्थी : ಅಗಲವಾಗು, ಬಿಟ್ಟುಕೊಳ್ಳು, ಬಿರಿ, ಬಿರಿದುಕೊಳ್ಳು
इतर भाषांमध्ये अनुवाद :
संधि या जोड़ फैलाकर अच्छी तरह से खोलना।
रमा की अविश्वसनीय बात सुनकर उसने आँखे फाड़ी।अर्थ : ಅಗಲವನ್ನು ಹೆಚ್ಚು ಮಾಡುವ ಪ್ರಕ್ರಿಯೆ
उदाहरणे :
ಅವನು ತನ್ನ ಕುರ್ತಾ ಹೊಲಿಗೆಯನ್ನು ಬಿಚ್ಚಿ ಅಗಲ ಮಾಡಿದ.
समानार्थी : ದೊಡ್ಡದು ಮಾಡು
इतर भाषांमध्ये अनुवाद :