पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಕ್ರಮವಾದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಕ್ರಮವಾದ   ಗುಣವಾಚಕ

अर्थ : ವಿಧಿ, ಕಾನೂನು, ಶಾಸನ ಮುಂತಾದವುಗಳಿಗೆ ವಿರುದ್ಧವಾಗಿರುವ ನಡೆ

उदाहरणे : ಬಾಲ್ಯ ವಿವಾಹವು ಕಾನೂನು_ಬಾಹಿರ ಕೃತ್ಯ.

समानार्थी : ಅಕ್ರಮ, ಅಕ್ರಮವಾದಂತ, ಅಕ್ರಮವಾದಂತಹ, ಕಾನೂನು ಬಾಹಿರ, ಕಾನೂನು ಬಾಹಿರವಾದ, ಕಾನೂನು ಬಾಹಿರವಾದಂತ, ಕಾನೂನು ಬಾಹಿರವಾದಂತಹ, ಕಾಯಿದೆ ವಿರುದ್ಧ, ಕಾಯಿದೆ ವಿರುದ್ಧವಾದ, ಕಾಯಿದೆ ವಿರುದ್ಧವಾದಂತ, ಕಾಯಿದೆ ವಿರುದ್ಧವಾದಂತಹ, ಶಾಸನಸಮ್ಮತವಲ್ಲದ, ಶಾಸನಸಮ್ಮತವಲ್ಲದಂತ, ಶಾಸನಸಮ್ಮತವಲ್ಲದಂತಹ


इतर भाषांमध्ये अनुवाद :

Prohibited by law or by official or accepted rules.

An illegal chess move.
illegal

अर्थ : ಯಾವುದೋ ಒಂದನ್ನು ಅಧಿಕೃತವಾಗಿ ಮಾಡಿಕೊಂಡಿರುವ

उदाहरणे : ಅಧಿಕೃತವಾಗಿ ಪಡೆದ ಜಮೀನನ್ನು ಹಿಂದಿರುಗಿಸಬೇಕೆಂದು ಸರ್ಕಾರ ಆದೇಶ ನೀಡಿದೆ.

समानार्थी : ಅಕ್ರಮ, ಅಕ್ರಮವಾದಂತಹ, ಅಧಿಕೃತ, ಅಧಿಕೃತವಾದ, ಅಧಿಕೃತವಾದಂತ, ಅಧಿಕೃತವಾದಂತಹ, ಒತ್ತುವರಿ, ಒತ್ತುವರಿಯಾದ, ಒತ್ತುವರಿಯಾದಂತ, ಒತ್ತುವರಿಯಾದಂತಹ


इतर भाषांमध्ये अनुवाद :

जिसका अधिग्रहण किया गया हो।

सरकार ने अधिग्रहीत भूमि वापस करने करने के लिए कहा है।
अधिकृत, अधिगत, अधिग्रहीत, हथियाया

Held or filled or in use.

She keeps her time well occupied.
The wc is occupied.
occupied

चौपाल