अर्थ : ಯಾವುದೇ ನಿಯಮಿತ ಸಮಯವಲ್ಲದೆ ಕಾಲವಲ್ಲದ ಕಾಲದಲ್ಲಿ ಸಂಭವಿಸುವ ಘಟನೆ ಅಥವಾ ಸಂಗತಿಗಳು
उदाहरणे :
ಶಂಕರಪ್ಪನ ಅಕಾಲಿಕ ಮರಣದಿಂದ ತುಂಬಲಾರದ ನಷ್ಟವಾಗಿದೆ.
समानार्थी : ಅಕಾಲಿಕವಾದ, ಅಕಾಲಿಕವಾದಂತ, ಅಕಾಲಿಕವಾದಂತಹ
इतर भाषांमध्ये अनुवाद :
अर्थ : ಕಾಲಧರ್ಮಕ್ಕೆ ಅಥವಾ ಋತು ಸಹಜತೆಗೆ ಹೊರತಾದ
उदाहरणे :
ಅಕಾಲಿಕ ಮಳೆ ಎಲ್ಲರಿಗೂ ನಷ್ಟವನ್ನುಂಟು ಮಾಡುತ್ತದೆ.
इतर भाषांमध्ये अनुवाद :
Not in keeping with (and usually undesirable for) the season.
A sudden unseasonable blizzard.अर्थ : ಸಮಯಕ್ಕೆ ಸರಿಯಾಗಿ ಆಗದಿರುವ ಕೆಲಸ ಮತ್ತು ಕಾರ್ಯ
उदाहरणे :
ಅಕಾಲಿಕ ಮಳೆಯಿಂದಾಗಿ ಬೆಳೆಯೆಲ್ಲಾ ಹಾನಿಯಾಯಿತು.
समानार्थी : ಅಕಾಲದ, ಸಕಾಲಿಕವಲ್ಲದ, ಸಮಯೋಚಿತವಲ್ಲದ
इतर भाषांमध्ये अनुवाद :
समय के अनुसार नहीं या ग़लत समय पर।
मैं आपको एक पैसा भी नहीं दे सकता,क्योंकि आप बेवक्त पधारे हैं।At an inconvenient time.
He arrived inopportunely just as we sat down for dinner.