पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಂದಾಜು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಂದಾಜು   ನಾಮಪದ

अर्थ : ಆ ವಸ್ತು ವಾಸ್ತವದಲ್ಲಿ ಇಲ್ಲದಂತಹದ್ದು ಅದು ಕಲ್ಪನೆಯಿಂದ ಗಟ್ಟಿಯಾಗಿದೆ

उदाहरणे : ಕೆಲವು ಜನರ ಅನುಸಾರವಾಗಿ ಭೂತ ಒಂದು ಕಲ್ಪನೆಯಾಗಿದೆಕೆಲವು ಕವಿಗಳ ಕವಿತೆಯ ಕೇಂದ್ರಬಿಂದು ಅವರ ಕಲ್ಪನೆಯಾಗಿರುತ್ತದೆ.

समानार्थी : ಅಂದಾಜಿನ, ಊಹೆಯ, ಕಲ್ಪನೆ, ಕಲ್ಪಿತ ವಸ್ತು, ಕಾಲ್ಪನಿಕ ವಸ್ತು, ಯುಕ್ತಿ, ಹಂಚಿಕೆ


इतर भाषांमध्ये अनुवाद :

वह वस्तु जो वास्तव में न हो पर कल्पना द्वारा मूर्त की गई हो।

कुछ लोगों के अनुसार भूत एक कल्पना है।
कुछ कवियों की कविताओं का केन्द्रबिन्दु उनकी कल्पना होती है।
उद्भावना, कयास, कल्पना, कल्पित वस्तु, काल्पनिक वस्तु

The formation of a mental image of something that is not perceived as real and is not present to the senses.

Popular imagination created a world of demons.
Imagination reveals what the world could be.
imagination, imaginativeness, vision

अर्थ : ಕ್ರಯ ನಿರ್ಣಯದ ಕ್ರಿಯೆ ಅಥವಾ ಭಾವ

उदाहरणे : ಫಸಲಿನ ಕ್ರಯ ನಿರ್ಣಯವಾಗುತ್ತದೆ.

समानार्थी : ಅಜಮಾಸು, ಕ್ರಯ ನಿರ್ಣಯ


इतर भाषांमध्ये अनुवाद :

आँकने की क्रिया या भाव।

फसल की दाम अँकाई जारी है।
अँकाई, अँकाव, अंकाई, अंकाव, अटकल, आगणन, कूत, तखमीना, तख़मीना

An appraisal of the value of something.

He set a high valuation on friendship.
evaluation, rating, valuation

अर्थ : ಯಾವುದೋ ಒಂದರ ಮೇಲೆ ಉದ್ದೇಶದ ಇಟ್ಟುಕೊಂಡಿರುವುದು ಅಥವಾ ನಿರ್ದಿಷ್ಟ ಪದಾರ್ಥ ಅಥವಾ ಮಾತು

उदाहरणे : ಈ ವರ್ಷದ ಭತ್ತದ ಬೆಳೆ ಸುಮಾರು ಹತ್ತು ಲಕ್ಷ ಟನ್ ಆಗಬಹುದೆಂದು ಅಂದಾಜು ಇಟ್ಟುಕೊಂಡಿರುವರು.

समानार्थी : ಗುರಿ, ಲಕ್ಷ್ಯ, ಲೆಕ್ಕ


इतर भाषांमध्ये अनुवाद :

वह जिस पर किसी उद्देश्य से दृष्टि रखी जाय या उद्दिष्ट पदार्थ या बात।

गेहूँ के उत्पादन का लक्ष्य इस वर्ष दस लाख टन रखा गया है।
गंतव्य, गन्तव्य, लक्ष्य

The goal intended to be attained (and which is believed to be attainable).

The sole object of her trip was to see her children.
aim, object, objective, target

अर्थ : ಅಂದಾಜು ಮಾಡುವ ಕೆಲಸ

उदाहरणे : ಇತ್ತೀಚಿನ ಜನರು ವಸ್ತವಕ್ಕಿಂತ ಹೆಚ್ಚಾಗಿ ಅಂದಾಜಿನ ಮೇಲೆ ಹೆಚ್ಚು ಗಮನ ನೀಡುತ್ತಾರೆ.

समानार्थी : ಊಹೆ, ಕಲ್ಪನೆ


इतर भाषांमध्ये अनुवाद :

अटकल लगाने का काम।

आजकल लोग वास्तविकता से अधिक अटकलबाजी पर ध्यान दे रहे हैं।
अटकलबाज़ी, अटकलबाजी

A hypothesis that has been formed by speculating or conjecturing (usually with little hard evidence).

Speculations about the outcome of the election.
He dismissed it as mere conjecture.
conjecture, speculation

अर्थ : ಯಾವುದೇ ವಸ್ತು ಸಂಗತಿಯ ವಸ್ತು ಸ್ಥಿತಿಯನ್ನು ಆದರಿಸಿ ಊಹೆಯ ಲೆಕ್ಕಾಚಾರ ಮಾಡುವುದು

उदाहरणे : ಈ ವಸ್ತುವಿನ ಅಂದಾಜು ಬೆಲೆ ನೂರು ರೂಪಾಯಿ ಇರಬಹುದು.

समानार्थी : ಎಣಿಕೆ, ಗ್ರಹಣ


इतर भाषांमध्ये अनुवाद :

किसी आधार पर अनुमान लगाने का कार्य।

इन आँकड़ों का फिर से आकलन करना होगा।
आकलन

A judgment of the qualities of something or somebody.

Many factors are involved in any estimate of human life.
In my estimation the boy is innocent.
estimate, estimation

अर्थ : ಮನಸ್ಸಿನಲ್ಲಿ ಒಂದರ ಬಗ್ಗೆ ತಾನೇ ಆಲೋಚಿಸಿ ಯಾವುದೇ ಆಧಾರವಿಲ್ಲದೆ ಅದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದು

उदाहरणे : ಪದೇ ಪದೇ ಅನುಮಾನ ಪಡುತ್ತಿದ್ದ ಗಂಡನಿಂದ ಅವಳು ವಿಚ್ಛೇದನ ಪಡೆದಳು.

समानार्थी : ಅನುಮಾನ, ಊಹೆ


इतर भाषांमध्ये अनुवाद :

अपने मन से यह समझने की क्रिया या भाव कि ऐसा हो सकता है या होगा।

कभी-कभी अनुमान गलत भी हो जाता है।
अंदाज, अंदाज़, अंदाज़ा, अंदाजा, अटकर, अटकल, अड़सट्टा, अनुमान, अनुमिति, अन्दाज, अन्दाज़, अन्दाज़ा, अन्दाजा, अरसट्टा, कयास, कूत, तखमीना, तख़मीना

A message expressing an opinion based on incomplete evidence.

conjecture, guess, hypothesis, speculation, supposition, surmisal, surmise

अर्थ : ಅಂದಾಜು ಬೆಲೆ ನಿರ್ಧರಿಸುವ ಕ್ರಿಯೆ

उदाहरणे : ಅವನು ಕದುರೆಯ ಅಂದಾಜು ಬೆಲೆಯನ್ನು ನಿರ್ಣಯಿಸುತ್ತಾನೆ.

समानार्थी : ಅಜಮಾಸು, ಕ್ರಯ ನಿರ್ಣಯ


इतर भाषांमध्ये अनुवाद :

आँकने का पारिश्रमिक या मज़दूरी।

उसने घोड़े की अँकाई सौ रुपए ली।
अँकाई, अंकाई

Something that remunerates.

Wages were paid by check.
He wasted his pay on drink.
They saved a quarter of all their earnings.
earnings, pay, remuneration, salary, wage

अर्थ : ರಾಶಿಗಳು, ಸಂಖ್ಯೆಗಳು ಮೊದಲಾದವುಗಳಿಗೆ ಸಂಬಂಧಿಸಿದ ಹಾಗೆ ಮಾಡುವ ಅಂದಾಜು

उदाहरणे : ನನ್ನ ಅಂದಾಜಿನ ಪ್ರಕಾರ ಈ ಮನೆಯನ್ನು ದುರಸ್ತಿಮಾಡಿಸಲು ಸುಮಾರು ಐದು ಲಕ್ಷ ರೂಪಾಯಿ ಖರ್ಚಾಗಿದೆ.

समानार्थी : ಅನುಮಾನ, ಊಹೆ, ಲೆಕ್ಕಾಚಾರ


इतर भाषांमध्ये अनुवाद :

राशियों, संख्याओं आदि के संबंध में किया जाने वाला अनुमान।

मेरे लेखा से इस मकान की मररम्मत कराने में पाँच लाख लगेंगे।
लेखा

ಅಂದಾಜು   ಗುಣವಾಚಕ

अर्थ : ಯಾವುದೋ ಒಂದು ಬಗೆಯ ತಾರ್ಕಿಕತೆಯ ನೆಲೆಯಲ್ಲಿ ಊಹಿಸಿದ ಇಲ್ಲವೆ ಊಹಿಸಿದಂತಹ

उदाहरणे : ರಾಮನ ಅಂದಾಜು ಆದಾಯ ಎಷ್ಟಿರಬಹುದು?

समानार्थी : ಅಂದಾಜಿನ, ಅಂದಾಜು ಮಾಡುವ, ಊಹಿತ, ಸರಿಸುಮಾರು


इतर भाषांमध्ये अनुवाद :

जो अनुमान से सोचा या समझा गया हो।

राम की अनुमानित आयु कितनी होगी?
अनुमानित, अनुमित, उपलक्षित

Not quite exact or correct.

The approximate time was 10 o'clock.
A rough guess.
A ballpark estimate.
approximate, approximative, rough

चौपाल