अर्थ : ಒಬ್ಬ ವ್ಯಕ್ತಿಯ ಕೈ ಬರಹ ತುಂಬಾ ಸುಂದರವಾಗಿ ಇರುವುದು
उदाहरणे :
ಚೆನ್ನಾಗಿ ಬರೆಯುವ ಹುಡುಗು ಪ್ರತಿವರ್ಷ ಸುಲೇಖ ಸ್ಪರ್ಧೆಯಲ್ಲಿ ಬಹುಮಾನ ಪಡೆಯುವಳು
समानार्थी : ಅಂದವಾಗಿ ಬರೆಯುವ, ಅಂದವಾಗಿ ಬರೆಯುವಂತ, ಅಂದವಾಗಿ-ಬರೆಯುವಂತ, ಅಂದವಾಗಿ-ಬರೆಯುವಂತಹ, ಚೆನ್ನಾಗಿ ಬರೆಯುವ, ಚೆನ್ನಾಗಿ ಬರೆಯುವಂತ, ಚೆನ್ನಾಗಿ ಬರೆಯುವಂತಹ, ಚೆನ್ನಾಗಿ-ಬರೆಯುವಂತ, ಚೆನ್ನಾಗಿ-ಬರೆಯುವಂತಹ
इतर भाषांमध्ये अनुवाद :
अर्थ : ಯಾರೋ ಒಬ್ಬರ ಬರಹ ತುಂಬಾ ಸುಂದರವಾಗಿ ಇರುವ
उदाहरणे :
ನಮ್ಮ ತರಗತಿಯಲ್ಲಿ ಚೆನ್ನಾಗಿ ಬರೆಯುವ ಒಬ್ಬ ಹುಡುಗ ಪ್ರತಿದಿನ ಕಪ್ಪು ಹಲಗೆಯ ಮೇಲೆ ಅಂದಿನ ಶುಭಾಷಿತವನ್ನು ಬರೆಯುತ್ತಾನೆ.
समानार्थी : ಅಂದವಾಗಿ ಬರೆಯುವ, ಅಂದವಾಗಿ ಬರೆಯುವಂತ, ಅಂದವಾಗಿ-ಬರೆಯುವಂತ, ಅಂದವಾಗಿ-ಬರೆಯುವಂತಹ, ಚೆನ್ನಾಗಿ ಬರೆಯುವ, ಚೆನ್ನಾಗಿ ಬರೆಯುವಂತ, ಚೆನ್ನಾಗಿ ಬರೆಯುವಂತಹ, ಚೆನ್ನಾಗಿ-ಬರೆಯುವಂತ, ಚೆನ್ನಾಗಿ-ಬರೆಯುವಂತಹ
इतर भाषांमध्ये अनुवाद :
जिसकी लिखावट सुन्दर हो।
हमारी कक्षा का एक अक्षरी छात्र प्रतिदिन श्यामपट्ट पर सुविचार लिखता है।अर्थ : ಸುಂದರವಾಗಿ ಬರೆಯುವವ
उदाहरणे :
ಅಂದವಾಗಿ ಬರೆಯುವ ನನ್ನ ಗಂಡ ನನ್ನ ಬರೆವಣಿಗೆಯನ್ನು ನೋಡಿ ಹಾಸ್ಯ ಮಾಡಿದ.
समानार्थी : ಅಂದ ಕೈ ಬರೆಹದ, ಅಂದ ಕೈ ಬರೆಹದಂತ, ಅಂದ ಕೈ ಬರೆಹದಂತಹ, ಅಂದವಾಗಿ ಬರೆಯುವ, ಅಂದವಾಗಿ ಬರೆಯುವಂತ, ಅಂದವಾಗಿ-ಬರೆಯುವಂತ, ಅಂದವಾಗಿ-ಬರೆಯುವಂತಹ, ಚೆಂದ ಕೈ-ಬರೆಹದ, ಚೆಂದ ಕೈ-ಬರೆಹದಂತ, ಚೆಂದ ಕೈ-ಬರೆಹದಂತಹ, ಚೆಂದವಾಗಿ ಬರೆಯುವ, ಚೆಂದವಾಗಿ ಬರೆಯುವಂತ, ಚೆಂದವಾಗಿ ಬರೆಯುವಂತಹ, ಚೆಂದವಾಗಿ-ಬರೆಯುವಂತ, ಚೆಂದವಾಗಿ-ಬರೆಯುವಂತಹ
इतर भाषांमध्ये अनुवाद :
सुन्दर लिखने वाला।
ख़ुशख़त पतिदेव मेरी लिखावट की खिल्ली उड़ाते हैं।