अर्थ : ಯಾವುದಾದರು ವಿಷಯ ಅಥವಾ ಮಾತಿನ ಕೊನೆ ಅಂತ ಅಥವಾ ಅಂತಿಮ ಸೀಮೆ
उदाहरणे :
ಯಾವ ವ್ಯಕ್ತಿತಾದವರೂ ತಮ್ಮ ಅಧಿಕಾರದ ಎಲ್ಲೆಯನ್ನು ಮೀರಬಾರದು.
समानार्थी : ಎಲ್ಲೆ, ಕೊನೆ ಹಂತ, ಗಡಿ, ನಾಲ್ಕು ಕಡೆಯ ಸೀಮೆ, ಮಿತಿ
इतर भाषांमध्ये अनुवाद :
The greatest amount of something that is possible or allowed.
There are limits on the amount you can bet.