पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಂಜುಬುರುಕ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಂಜುಬುರುಕ   ನಾಮಪದ

अर्थ : ಸುಲಭವಾಗಿ ಹೆದರಿಸಬಹುದಾದ ಮತ್ತು ಸುಲಭವಾಗಿ ಗಾಭರಿಗೊಳ್ಳುವ ವ್ಯಕ್ತಿ

उदाहरणे : ಅವನು ಬೆಕ್ಕಿಗೂ ಹೆದರುವಷ್ಟು ಪುಕ್ಕುಲ.

समानार्थी : ಪುಕ್ಕುಲ, ಹೇಡಿ


इतर भाषांमध्ये अनुवाद :

कायर या डरपोक व्यक्ति।

कापुरुष जीवन में बार-बार मरते हैं जबकि वीर पुरुष एकबार।
अपौरुष, अमनुष्य, कापुरुष, कायर, कायर पुरुष, गीदड़, नामर्द, बुजदिल, बुजदिल व्यक्ति, बुज़दिल, बुज़दिल व्यक्ति, लिडार

People who are fearful and cautious.

Whitewater rafting is not for the timid.
cautious, timid

अर्थ : ಗುಂಡಿಗೆಬಡಿಯಂತಹ ಒಂದು ರೋಗ

उदाहरणे : ಖನ್ನಾ ಸಾಹೇಬರು ಅಂಜುಬರುಕರಾಗಿದ್ದಾರೆ.


इतर भाषांमध्ये अनुवाद :

कलेजा धड़कने का रोग।

ख़ान साहब हौल-दिल के रोगी हैं।
हौल-दिल

अर्थ : ಹೇಡಿಯಾಗುವ ಅವಸ್ಥೆ ಅಥವಾ ಭಾವ

उदाहरणे : ಶ್ರೀ ಕೃಷ್ಣ ಭಗವಂತನು ಅರ್ಜುನನಿಗೆ ಯುದ್ಧ ಮಾಡದೆ ಇರುವುದು ಹೇಡಿತನವೆಂದು ಉಪದೇಶಿಸಿದರು.

समानार्थी : ಅಂಜಿಕೆ, ಅಂಜುವಿಕೆ, ಅಳ್ಳೆದೆ, ಪುಕ್ಕಲು, ಪುಕ್ಕಲುತನ, ಹೆದರಿಕೆತನ, ಹೇಡಿ, ಹೇಡಿತನ


इतर भाषांमध्ये अनुवाद :

कायर होने की अवस्था या भाव।

भगवान कृष्ण ने अर्जुन को समझाया कि युद्ध न करना कायरता है।
कायरता, डरपोकपन, बुज़दिली, भीरुता, भीरुताई

The trait of lacking courage.

cowardice, cowardliness

ಅಂಜುಬುರುಕ   ಗುಣವಾಚಕ

अर्थ : ಯಾರ ಮನಸ್ಸಿನಲ್ಲಿ ಭಯವಿರುವುದೋ ಅಥವಾ ಯಾವುದೇ ಕೆಲಸ ಮುಂತಾದವುಗಳನ್ನು ಮಾಡಲು ಹೆದರುವರೋ

उदाहरणे : ಹೇಡಿಗಳು ಪದೇ ಪದೇ ಸತ್ತು ಬದುಕುತ್ತಾರೆ.

समानार्थी : ಅಂಜುಬುರುಕತನದ, ಅಂಜುಬುರುಕತನದಂತ, ಅಂಜುಬುರುಕತನದಂತಹ, ಅಂಜುವ ವ್ಯಕ್ತಿ, ಅಂಜುವ ವ್ಯಕ್ತಿಯಾದ, ಅಂಜುವ ವ್ಯಕ್ತಿಯಾದಂತ, ಅಂಜುವ ವ್ಯಕ್ತಿಯಾದಂತಹ, ಗಾಬರಿಗೊಳ್ಳುವ, ಗಾಬರಿಗೊಳ್ಳುವಂತ, ಗಾಬರಿಗೊಳ್ಳುವಂತಹ, ಪುಕ್ಕಲ, ಪುಕ್ಕಲತನ, ಪುಕ್ಕಲತನದ, ಪುಕ್ಕಲತನದಂತ, ಪುಕ್ಕಲತನದಂತಹ, ಬೆದರುವ, ಬೆದರುವಂತ, ಬೆದರುವಂತಹ, ಸಾಹಸಹೀನ, ಸಾಹಸಹೀನವಾದ, ಸಾಹಸಹೀನವಾದಂತ, ಸಾಹಸಹೀನವಾದಂತಹ, ಹೆದರುಪುಕ್ಲ, ಹೆದರುಪುಕ್ಲನಾದ, ಹೆದರುಪುಕ್ಲನಾದಂತ, ಹೆದರುಪುಕ್ಲನಾದಂತಹ, ಹೆದರುವ, ಹೆದರುವಂತ, ಹೆದರುವಂತಹ, ಹೇಡಿಗಳಾದ, ಹೇಡಿಗಳಾದಂತ, ಹೇಡಿಗಳಾದಂತಹ, ಹೇಡಿಗಳು


इतर भाषांमध्ये अनुवाद :

जिसके मन में डर हो या जो कोई काम आदि करने से डरता हो।

कायर पुरुष जीवन में बार-बार मरते हैं।
असाहसिक, कादर, कायर, खपुआ, गीदड़, डरपोक, त्रसुर, दरक, पस्तहिम्मत, बुजदिल, बुज़दिल, भीरु, भीरू, लिडार, साहसहीन, हौलदिला

चौपाल