सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಜಾಗ ನಿಶ್ಚಿತವಾದ ಕಾಲಾವಧಿ, ಸಮಯ, ವಾರ ಅಥವಾ ತಿಥಿಗಳಲ್ಲಿ ಕೊಡುಕೊಳ್ಳುವುದಕ್ಕಾಗಿ ಸೇರುವ ಜನರ ಗುಂಪು
उदाहरणे : ಪೇಟೆಯಿಂದ ಮಕ್ಕಳಿಗಾಗಿ ಬಟ್ಟೆಯನ್ನು ಖರೀದಿಸಿ ತರಬೇಕು.
समानार्थी : ಪೇಟೆ, ಮಾರುಕಟ್ಟೆ, ಸಂತೆ
इतर भाषांमध्ये अनुवाद :हिन्दी English
वह स्थान जहाँ किसी निश्चित समय, तिथि, वार या अवसर पर चीज़ें खरीदी या बेची जाती हैं।
A street of small shops (especially in Orient).
अर्थ : ಆ ಮಾರುಕಟ್ಟೆಯಲ್ಲಿ ಒಂದು ತರಹದ ವಸ್ತುಗಳನ್ನು ವಿಶೇಷವಾಗಿ ರಾಶಿಗಟ್ಟಲೆಹೋಲ್ ಸೇಲ್ ಆಗಿ ಮಾರಾಟ ಮಾಡಲಾಗುತ್ತದೆ
उदाहरणे : ಮಹೇಶನು ಮಂಡಿಯಿಂದ ರಾಶಿಯಾಗಿ ಸಾಮಾನನ್ನು ಖರೀದಿಸಿ ಬೇರೆ ಬೇರೆಯಾಗಿ ಮಾರಾಟ ಮಾಡುತ್ತಾನೆ.
समानार्थी : ಪೇಟೆ, ಮಂಡಿ, ಮಾರುಕಟ್ಟೆ, ಸಂತೆ
वह बाजार जहाँ एक तरह की वस्तुएँ थोक में बिकती हैं।
A shop where a variety of goods are sold.
स्थापित करा