पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಂಕುರ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಂಕುರ   ನಾಮಪದ

अर्थ : ಮರ, ಲತೆ ಮುಂತಾದವುಗಳು ಭೂಮಿಯ ಒಳಗಿನಿಂದ ಏಳುವುದು

उदाहरणे : ಬೀಜ ಮೊಣ್ಣಿನ ಮೇಲೆ ಬಿದ್ದ ತಕ್ಷಣ ಮೊಳಕೆ ಒಡೆಯಲು ಪ್ರಾರಂಭಿಸುವುದು.

समानार्थी : ಕುಡಿ, ಮೊಳಕೆ


इतर भाषांमध्ये अनुवाद :

वृक्ष, लता आदि जो भूमि फोड़कर निकलते हैं।

भूमि में पड़ा हुआ बीज नमी मिलते ही उद्भिज्ज बन गया।
उद्भिज, उद्भिज्ज, उद्भिद

Young plant or tree grown from a seed.

seedling

अर्थ : ಮರದ ಟೊಂಗೆಯ ಮೇಲಿನ ಭಾಗ

उदाहरणे : ಮರದ ಚಿಗುರಿನ ಮೇಲೆ ಒಂದು ಸುಂದರವಾದ ಗುಬ್ಬಿ ಕುಳಿತುಕೊಂಡಿದೆ.

समानार्थी : ಕುಡಿ, ಚಿಗುರು, ತೆನೆ, ಮೊಳಕೆದೋರು


इतर भाषांमध्ये अनुवाद :

वृक्ष की शाखाओं का छोर वाला भाग।

पेड़ की फुनगी पर एक सुंदर चिड़िया बैठी है।
टुनगी, पुलई, फुनगी

अर्थ : ಈ ಹಣ್ಣಿನಲ್ಲಿ ಮೊಗ್ಗಿನ ರೂಪದಲ್ಲಿ ಹಣ್ಣಿನ ಮೂಲ ರೂಪ ಕೂಡ ಇರುತ್ತದೆ

उदाहरणे : ಮಕ್ಕಳು ಮಿಡಿಕಾಯಿಗಳನ್ನು ಕಿತ್ತುದ್ದಿದ್ದಾರೆ.

समानार्थी : ಮಿಡಿಕಾಯಿ


इतर भाषांमध्ये अनुवाद :

वह फूल जिसमें कली के रूप में फल का मूल रूप भी हो।

बच्चे ने खीरे की जई तोड़ दी।
जई

Reproductive organ of angiosperm plants especially one having showy or colorful parts.

bloom, blossom, flower

चौपाल