पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಂಕ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಂಕ   ನಾಮಪದ

अर्थ : ಯಾವುದೇ ಪರೀಕ್ಷೆ ಅಥವಾ ಸ್ಪರ್ಧೆಯಲ್ಲಿ ದೊರೆಯುವ ಅಂಕದಿಂದ ಪರೀಕ್ಷಾರ್ತಿ ಅಥವಾ ಸ್ಪರ್ಧಿಯ ಶ್ರೇಷ್ಟತೆಯು ತಿಳಿಯುವುದು

उदाहरणे : ಅವನು ಪರೀಕ್ಷೆಯಲ್ಲಿ ನಾನೂರು ಅಂಕಗಳಿಗೆ ಮೂನೂರು ಅಂಗಳನ್ನು ಪಡೆದಿದ್ದಾನೆ

समानार्थी : ಪಾಯಿಂಟು


इतर भाषांमध्ये अनुवाद :

किसी परीक्षा या प्रतियोगिता में मिलने वाली वह संख्या जिससे प्रतियोगी या परीक्षार्थी की श्रेष्ठता का पता चलता है।

उसने वार्षिक परीक्षा में चार सौ में से तीन सौ अंक अर्जित किए।
अंक, अङ्क, पॉइंट, पॉइन्ट, प्वाइंट, प्वाइन्ट

A number or letter indicating quality (especially of a student's performance).

She made good marks in algebra.
Grade A milk.
What was your score on your homework?.
grade, mark, score

अर्थ : ಕುಳಿತಿರುವ ವ್ಯಕ್ತಿಯ ಸೊಂಟ ಮತ್ತು ಕಾಲುಗಳ ಮಧ್ಯ ಭಾಗದಲ್ಲಿ ಮಕ್ಕಳನ್ನು ಕೂರಿಸಿಕೊಳ್ಳುತ್ತಾರೆ ಮತ್ತು ಹೊಟ್ಟೆ, ಎದೆ ಮುಂತಾದವುಗಳ ಮುಂಭಾಗಕ್ಕೆ ಬರುತ್ತದೆ

उदाहरणे : ತಾಯಿಯು ತನ್ನ ಮಗನನ್ನು ತೊಡೆಯ ಮೇಲೆ ಕೂರಿಸಿಕೊಂಡು ಊಟ ಮಾಡಿಸುತ್ತಿದ್ದಾಳೆ.

समानार्थी : ಊರು, ತೊಡೆ


इतर भाषांमध्ये अनुवाद :

बैठे हुए व्यक्ति के सामने की कमर और घुटनों के बीच का भाग जिसमें बच्चे आदि को लिया जाता है और अधिकतर अपने पेट, सीने आदि से सटाया जाता है।

माँ बच्ची को गोद में बैठाकर खाना खिला रही है।
अँकवार, अँकोर, अँकोरी, अँकौर, अंक, अंकोर, अंकोरी, अंकौर, अकोर, अकोरी, अङ्क, अवछंग, उछंग, क्रोड़, गोद, गोदी, पालि

The upper side of the thighs of a seated person.

He picked up the little girl and plopped her down in his lap.
lap

अर्थ : ನಿರ್ದಿಷ್ಟ ಕಾಲಾವಧಿಯಲ್ಲಿ ವಿಶೇಷಾಂಕಗಳನ್ನೊಳಗೊಂಡು ಪ್ರಕಟವಾಗುವ ಆವೃತ್ತಿಯ ಭಾಗ

उदाहरणे : ಅವಳಿಗೆ ಸಿಕ್ಕ ಪತ್ರಿಕೆಯೊಂದರ ಹಳೆ ಸಂಚಿಕೆಯಲ್ಲಿ ಅವಳ ಕಥೆ ಪ್ರಕಟವಾಗಿತ್ತು.

समानार्थी : ಸಂಚಿಕೆ


इतर भाषांमध्ये अनुवाद :

पत्र, पत्रिका आदि का कोई प्रकाशन जो अपने नियत समय पर एक बार में हुआ हो।

यह इस पत्रिका का दूसरा अंक है।
अंक, अङ्क, नंबर, नम्बर

One of a series published periodically.

She found an old issue of the magazine in her dentist's waiting room.
issue, number

अर्थ : ನಾಟಕದ ಖಂಡತುಂಡಾದ ಅಥವಾ ಭಾಗ ಯಾವುದರಲ್ಲಿ ಆಗಾಗ ದೃಶ್ಯವೂ ಕೂಡ ಆಗುತ್ತದೆ

उदाहरणे : ನಾಟಕದ ಎರಡನೇ ಅಂಕದಲ್ಲಿ ನಾಯಕ ಅವನ ಹಾವಭಾವದಿಂದ ನಾಟಕ ದರ್ಶಿಗಳನ್ನು ಮಂತ್ರಮುಗ್ಧರನ್ನಾಗಿ ಮಾಡಿದ.

समानार्थी : ನಾಟಕ ಅಂಕ, ನಾಟಕದ ಒಂದು ಭಾಗ


इतर भाषांमध्ये अनुवाद :

नाटक का खंड या भाग जिसमें कभी-कभी कई दृश्य भी होते हैं।

नाटक के दूसरे अंक में नायिका ने अपनी अदा से दर्शकों को मंत्रमुग्ध कर दिया।
अंक, अङ्क, नाटक अंक, नाटक अङ्क, नाट्यांक, नाट्याङ्क

A subdivision of a play or opera or ballet.

act

चौपाल