वेबसाइट आणि अँड्रॉइड अॅपवरून जाहिराती काढण्यासाठी कृपया सदस्यता घ्या. सदस्यता शुल्क अमरकोशमध्ये नवीन शब्द आणि व्याख्या जोडण्यात आणि भाषांशी सम्बन्धित इतर वैशिष्ट्ये जोडण्यास मदत करेल.
ಭೇಟೆಯಾಡುವ ಒಂದು ದೊಡ್ಡ ಪಕ್ಷಿ ಅದು ಪ್ರಾಯಶಃ ಸತ್ತಿರುವಂತಹ ಪಶು-ಪಕ್ಷಿಗಳ ಮಾಂಸವನ್ನು ಭಕ್ಷಿಸುತ್ತದೆತಿನ್ನುತ್ತದೆ
ಹದ್ದು ಸೂಕ್ಷ್ಮ ದೃಷ್ಟಿಯ ಕಣ್ಣುಗಳನ್ನು ಹೊಂದಿರುತ್ತದೆ.ಶಾಸ್ತ್ರದ ಅನುಸಾರವಾಗಿ ಹದ್ದು ಯಾವ ಭವನಮನೆಯ ಮೇಲೆ ಕುಳಿತುಕೊಳ್ಳುತ್ತದೆಯೋ ಆ ಭವನಮನೆಯಲ್ಲಿ ವಾಸಮಾಡಬಾರದು. ಗರುಡ, ಗೃಧ್ರ, ರಣಹದ್ದು, ಹದ್ದು