പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಮೆಚ್ಚು എന്ന വാക്കിന്റെ അർത്ഥവും ഉദാഹരണവും.

ಮೆಚ್ಚು   ನಾಮಪದ

അർത്ഥം : ಪ್ರಾಣಿಗಳನ್ನು ಹತ್ಯ ಮಾಡುಲು ಕಟುಕನು ಬಳಸುವ ಕತ್ತಿ

ഉദാഹരണം : ಕಸಾಯಿ ಮಚ್ಚಿನಿಂದ ಕುರಿಯ ತಲೆಯನ್ನು ಕಡಿದನು.

പര്യായപദങ്ങൾ : ಕಡಿಗತ್ತಿ, ತಾರಸಿ, ಮಚ್ಚು


മറ്റ് ഭാഷകളിലേക്കുള്ള വിവർത്തനം :

पशुओं की हत्या करने का कसाइयों का छुरा।

कसाई ने बुगदे से बकरी के गले पर वार किया।
बुगदा

A large sharp knife for cutting or trimming meat.

butcher knife

ಮೆಚ್ಚು   ಕ್ರಿಯಾಪದ

അർത്ഥം : ವ್ಯಕ್ತಿಯೊಬ್ಬರಿಗೆ ಯಾವುದಾದರೊಂದು ವಸ್ತು, ವಿಷಯ ಮನಸ್ಸಿಗೆ ಹಿತವೆನಿಸುವಂತೆ ಅನುಭವಕ್ಕೆ ಬರುವ ಪ್ರಕ್ರಿಯೆ

ഉദാഹരണം : ನಾನು ಬರೆದಿದ್ದೆಲ್ಲವನ್ನೂ ಜನ ಮೆಚ್ಚಬೇಕಾಕಿಲ್ಲಾ?

പര്യായപദങ്ങൾ : ಅಚ್ಚುಮೆಚ್ಚೆನಿಸು, ಇಷ್ಟಪಡು, ಇಷ್ಟವನಿಸು, ಇಷ್ಟವಾಗು, ಇಷ್ಟವೆನಿಸು, ಒಪ್ಪಿಗೆಯನಿಸು, ಒಪ್ಪಿಗೆಯಾಗು, ಒಪ್ಪಿಗೆಯೆನಿಸು, ಒಪ್ಪಿತವನಿಸು, ಒಪ್ಪಿತವಾಗು, ಒಪ್ಪಿತವೆನಿಸು, ಚೆನ್ನಾಗಿದೆಯನಿಸು, ಚೆನ್ನಾಗಿದೆಯೆನಿಸು, ಮನಸ್ಸಿಗೆ ಬರು, ಮೆಚ್ಚಿಕೆಯನಿಸು, ಮೆಚ್ಚಿಕೆಯಾಗು, ಮೆಚ್ಚಿಕೆಯೆನಿಸು, ಮೆಚ್ಚಿಗೆಯನಿಸು, ಮೆಚ್ಚಿಗೆಯಾಗು, ಮೆಚ್ಚಿಗೆಯೆನಿಸು, ರುಚಿಸು, ಸರಿಯನಿಸು, ಸರಿಯೆನಿಸು, ಹಿತವನಿಸು, ಹಿತವೆನಿಸು


മറ്റ് ഭാഷകളിലേക്കുള്ള വിവർത്തനം :

रुचि के अनुकूल होना।

कोई जरूरी नहीं कि आपको हर चीज़ पसंद आए।
मुझे यह काम नहीं पुसाता।
अच्छा लगना, जँचना, पसंद आना, पसंद होना, पसन्द आना, पुसाना, पोसाना, भाना, रास आना, रुचना

Find enjoyable or agreeable.

I like jogging.
She likes to read Russian novels.
like

അർത്ഥം : ವ್ಯಕ್ತಿಯೊಬ್ಬರಿಗೆ ಯಾವುದಾದರೊಂದು ವಸ್ತು, ವಿಷಯ ಮನಸ್ಸಿಗೆ ಹಿತವೆನಿಸುವಂತೆ ಅನುಭವಕ್ಕೆ ಬರುವ ಪ್ರಕ್ರಿಯೆ

ഉദാഹരണം : ಈ ಕೃತಿ ಓದಲು ಹಿತವೆನಿಸುತ್ತಿದೆ.

പര്യായപദങ്ങൾ : ಅಚ್ಚುಮೆಚ್ಚನಿಸು, ಅಚ್ಚುಮೆಚ್ಚೆನಿಸು, ಇಷ್ಟಪಡು, ಇಷ್ಟವನಿಸು, ಇಷ್ಟವಾಗು, ಇಷ್ಟವೆನಿಸು, ಒಪ್ಪಿಗೆಯನಿಸು, ಒಪ್ಪಿಗೆಯಾಗು, ಒಪ್ಪಿಗೆಯೆನಿಸು, ಒಪ್ಪಿತವನಿಸು, ಒಪ್ಪಿತವಾಗು, ಒಪ್ಪಿತವೆನಿಸು, ಚೆನ್ನಾಗಿದೆಯನಿಸು, ಚೆನ್ನಾಗಿದೆಯೆನಿಸು, ಮನಸ್ಸಿಗೆ ಬರು, ಮೆಚ್ಚಿಕೆಯನಿಸು, ಮೆಚ್ಚಿಕೆಯಾಗು, ಮೆಚ್ಚಿಕೆಯೆನಿಸು, ಮೆಚ್ಚಿಗೆಯನಿಸು, ಮೆಚ್ಚಿಗೆಯಾಗು, ಮೆಚ್ಚಿಗೆಯೆನಿಸು, ರುಚಿಸು, ಹಿತವನಿಸು, ಹಿತವೆನಿಸು


മറ്റ് ഭാഷകളിലേക്കുള്ള വിവർത്തനം :

आनंद देनेवाला लगना।

यह दृश्य मुझे सुखद लग रहा है।
अच्छा लगना, नीक लगना, सुखद लगना, सुहाना

Give pleasure to or be pleasing to.

These colors please the senses.
A pleasing sensation.
delight, please

चौपाल