പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಒಡೆಯುವ എന്ന വാക്കിന്റെ അർത്ഥവും ഉദാഹരണവും.

ಒಡೆಯುವ   ನಾಮಪದ

അർത്ഥം : ಒಡೆದು ಹೋಗುವ ಕ್ರಿಯೆ ಅಥವಾ ಭಾವನೆ

ഉദാഹരണം : ಮಣ್ಣಿನಿಂದ ಮಾಡಿದ ಪಾತ್ರೆ ಒಡೆದುಹೋಗುವ ಕಾರಣ ನಾನು ಜೋಪಾನವಾಗಿ ಇಡುವೆ

പര്യായപദങ്ങൾ : ಮುರಿಯುವ


മറ്റ് ഭാഷകളിലേക്കുള്ള വിവർത്തനം :

टूटने की क्रिया या भाव।

टूटने से बचाने के लिए मैं मिट्टी के बर्तनों को संभालकर रखती हूँ।
टूट, टूटना, भंग, भङ्ग

The act of breaking something.

The breakage was unavoidable.
break, breakage, breaking

ಒಡೆಯುವ   ಗುಣವಾಚಕ

അർത്ഥം : ಮುರಿದುಹಾಕುವಂತಹ ಅಥವಾ ಒಡೆಯುವಂತಹವ

ഉദാഹരണം : ಶಿವ ಧನಸ್ಸನ್ನು ಮುರಿದಂತಹ ರಾಮನ ಮೇಲೆ ಪರಶುರಾಮನು ಕೋಪಗೊಂಡನು.

പര്യായപദങ്ങൾ : ಒಡೆದುಹಾಕು, ಒಡೆದುಹಾಕುವಂತ, ಒಡೆದುಹಾಕುವಂತಹ, ಒಡೆಯುವಂತ, ಒಡೆಯುವಂತಹ, ತುಂಡರಿಸುವ, ತುಂಡರಿಸುವಂತ, ತುಂಡರಿಸುವಂತಹ, ತುಂಡುಮಾಡುವ, ತುಂಡುಮಾಡುವಂತಹ, ತುಂಡುಹಾಕುವ, ತುಂಡುಹಾಕುವಂತಹ, ನಾಶಪಡಿಸುವ, ನಾಶಪಡಿಸುವಂತ, ನಾಶಪಡಿಸುವಂತಹ, ನಾಶಮಾಡುವ, ನಾಶಮಾಡುವಂತ, ನಾಶಮಾಡುವಂತಹ, ಮುರಿದುಹಾಕುವ, ಮುರಿದುಹಾಕುವಂತಹ, ಮುರಿಯುವ, ಮುರಿಯುವಂತ, ಮುರಿಯುವಂತಹ, ಹೊಡೆದುಹಾಕುವ, ಹೊಡೆದುಹಾಕುವಂತ, ಹೊಡೆದುಹಾಕುವಂತಹ


മറ്റ് ഭാഷകളിലേക്കുള്ള വിവർത്തനം :

भंग करने वाला या तोड़ने वाला।

शिव धनुष भंजक राम पर परशुरामजी क्रोधित हो गए।
अभिभंग, अभिभङ्ग, भंजक

അർത്ഥം : ಯಾವುದೋ ಒಂದನ್ನು ಮುರಿಯಬಹುದು ಅಥವಾ ಮುರಿಯಲು ಸಧ್ಯ

ഉദാഹരണം : ಗಾಜು ಕೆಳಗೆ ಬಿದ್ದರೆ ಒಡೆದು ಹೋಗುವುದು.

പര്യായപദങ്ങൾ : ಒಡೆದು ಹೋಗುವ, ಒಡೆದುಹೋಗು, ತುಂಡು ತುಂಡಾಗುವ, ಮುರಿದು ಬೀಳುವ, ಮುರಿಯುವ ಸೀಳಿಹೋಗುವ


മറ്റ് ഭാഷകളിലേക്കുള്ള വിവർത്തനം :

जिसका भंजन हो सके या जिसे तोड़ा जा सके।

सीता स्वयंबर में राम ने भंजनशील धनुष को उठाकर उसका भंजन कर दिया।
भंजनशील, भंजनीय

Capable of being broken or damaged.

Earthenware pottery is breakable.
Breakable articles should be packed carefully.
breakable

അർത്ഥം : ಯಾವುದೇ ವಸ್ತುವು ತುಂಡಾಗುವ ಗುಣವನ್ನು ಹೊಂದಿರುವ

ഉദാഹരണം : ಕನ್ನಡಕವು ಒಂದು ಒಡೆಯುವ ವಸ್ತು.

പര്യായപദങ്ങൾ : ಒಡೆದು ಹೋಗುವ, ಚೂರು ಚೂರಾಗುವ, ಪುಡಿ ಪುಡಿಯಾಗುವ, ಭಿದುರ, ಮುರಿಯುವ


മറ്റ് ഭാഷകളിലേക്കുള്ള വിവർത്തനം :

जिसके खंड या टुकड़े किए जा सकें।

नग्न आँखों से दिखाई देनेवाली सभी वस्तुएँ खंडनीय हैं।
खंडनीय, खण्डनीय

Capable of being broken or damaged.

Earthenware pottery is breakable.
Breakable articles should be packed carefully.
breakable

चौपाल