പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಅಮಲೇರು എന്ന വാക്കിന്റെ അർത്ഥവും ഉദാഹരണവും.

ಅಮಲೇರು   ಕ್ರಿಯಾಪದ

അർത്ഥം : ಮಾಧಕ ಪದಾರ್ಥಗಳ ಸೇವನೆಯಿಂದ ಮನುಷ್ಯರ ಹಾಗು ಇತರ ಉನ್ನತ ಪ್ರಾಣಿಗಳ ನರಮಂಡಲಗಳು ಪ್ರಜ್ಞಾವಸ್ಥೆಯಿಂದ ಅರೆಪ್ರಜ್ಞಾವಸ್ಥೆಯತ್ತ ಹಾಗೂ ಅಪ್ರಜ್ಞಾವಸ್ಥೆಯತ್ತ ಜಾರುವ ಪ್ರಕ್ರಿಯೆ

ഉദാഹരണം : ಎರಡೇ ಪೆಗ್ಗು ವಿಸ್ಕಿಗೇ ಅವನಿಗೆ ಮತ್ತೇರುತ್ತಿದೆ.

പര്യായപദങ്ങൾ : ಅಮಲು ಹತ್ತು, ಅಮಲು ಹಿಡಿ, ಅಮಲು-ಹತ್ತು, ಅಮಲು-ಹಿಡಿ, ಅಮಲುಹತ್ತು, ಅಮಲುಹಿಡಿ, ಕಿಕ್ಕು ಹೊಡಿ, ಕಿಕ್ಕು ಹೊಡೆ, ಕಿಕ್ಕು-ಹೊಡಿ, ಕಿಕ್ಕು-ಹೊಡೆ, ಕಿಕ್ಕುಹೊಡಿ, ಕಿಕ್ಕುಹೊಡೆ, ನಶೆ ಹತ್ತು, ನಶೆ ಹಿಡಿ, ನಶೆ-ಹತ್ತು, ನಶೆ-ಹಿಡಿ, ನಶೆಯೇರು, ನಶೆಹತ್ತು, ನಶೆಹಿಡಿ, ಮತ್ತು ಹಿಡಿ, ಮತ್ತು-ಹಿಡಿ, ಮತ್ತುಹಿಡಿ, ಮತ್ತೇರು, ಮದ ಹತ್ತು, ಮದ ಹಿಡಿ, ಮದ-ಹತ್ತು, ಮದ-ಹಿಡಿ, ಮದವೇರು, ಮದಹತ್ತು, ಮದಹಿಡಿ


മറ്റ് ഭാഷകളിലേക്കുള്ള വിവർത്തനം :

नशीली वस्तुओं का असर होना।

शराब का नशा चढ़ रहा है।
चढ़ना, नशा आना, नशा चढ़ना

ಅಮಲೇರು   ನಾಮಪದ

അർത്ഥം : ಮಾನಸಿಕ ಸ್ಥಿತಿಯು ಸರಿ ಇಲ್ಲದಾಗ ಸಾರಾಯಿ, ಭಂಗಿ ಮೊದಲಾದ ಮಾದಕ ಪದಾರ್ಥಗಳ ಸೇವನೆಯನ್ನು ಮಾಡುವರು

ഉദാഹരണം : ಸಾರಾಯಿಯ ನಶೆಯಲ್ಲಿ ಮುಳುಗಿದ್ದ ಸಿಪಾಯಿಯು ನಿದ್ರೋಶಿಯಾದ ರವಿಯನ್ನು ತುಂಬಾ ಹೊಡೆದನು.

പര്യായപദങ്ങൾ : ಅಮಲು, ನಶೆ, ಮತ್ತು, ಮದವೇರು, ಮದಾ


മറ്റ് ഭാഷകളിലേക്കുള്ള വിവർത്തനം :

वह मानसिक अवस्था जो शराब, भाँग आदि मादक पदार्थों के सेवन से होती है।

शराब के नशे में चूर सिपाही ने निर्दोष रवि को बहुत पीटा।
अभिमाद, अमल, कैफ, कैफ़, ख़ुमार, ख़ुमारी, खुमार, खुमारी, नशा, मद

A temporary state resulting from excessive consumption of alcohol.

drunkenness, inebriation, inebriety, insobriety, intoxication, tipsiness

चौपाल