पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಹಾಳುಮಾಡು शब्द का अर्थ तथा उदाहरण पर्यायवाची एवम् विलोम शब्दों के साथ।

ಹಾಳುಮಾಡು   ಕ್ರಿಯಾಪದ

अर्थ : ಯಾವುದೇ ವಸ್ತು ಅಥವಾ ಸಂಗತಿಯನ್ನು ಇರುವ ಸ್ಥಿತಿಗಿಂತ ಇನ್ನಷ್ಟು ಕೆಳಸ್ಥಿತಿಗೆ ಒಯ್ಯುವ ಪ್ರಕ್ರಿಯೆ

उदाहरण : ಮಣ್ಣು ತುಂಬಿ ನಾಲೆಯನ್ನು ಇನ್ನಷ್ಟು ಹಾಳುಮಾಡಬೇಡ.

पर्यायवाची : ಕೆಡಿಸು, ಹಾಳು ಮಾಡು


अन्य भाषाओं में अनुवाद :

संकीर्ण या पतला बनाना या करना।

मिट्टी भरकर नहर को और अधिक मत सँकराओ।
सँकड़ाना, सँकराना

अर्थ : ನಷ್ಟ ಅಥವಾ ಹಾಳುಮಾಡುವ ಪ್ರಕ್ರಿಯೆ

उदाहरण : ಠಾಕೂರನ ಮಗ ಜೂಜಿನಲ್ಲಿ ಎಲ್ಲಾ ಹಣವನ್ನು ಹಾಳುಮಾಡಿದನು.

पर्यायवाची : ನಾಶಮಾಡು, ಪೋಲು ಮಾಡು, ಮುಣ್ಣುಪಾಲುಮಾಡು


अन्य भाषाओं में अनुवाद :

नष्ट या बरबाद करना।

ठाकुर के बेटे ने जुए में खूब पैसा फूँका।
बेटे ने लापरवाही से पिता का जमा-जमाया व्यापार बैठा दिया।
गँवाना, ठिकाने लगाना, डुबाना, डुबोना, तबाह करना, तहस-नहस करना, नष्ट करना, फूँकना, फेंकना, बरबाद करना, बहाना, बिठाना, बिलवाना, बैठाना, लुटाना, लुटिया डुबाना, लुटिया डुबोना

Ruin utterly.

You have shipwrecked my career.
shipwreck

ಹಾಳುಮಾಡು   ನಾಮಪದ

अर्थ : ಯಾವುದಾದರು ವಸ್ತ್ತು ಮೊದಲಾದವುಗಳನ್ನು ನಾಶ ಮಾಡುವ ಕ್ರಿಯೆ

उदाहरण : ಪರಮೇಶ್ವರನ್ನು ಶತ್ರುಗಳನ್ನು ನಾಶ ಮಾಡಲು ಜನ್ಮವೆತ್ತುತ್ತಾನೆ.

पर्यायवाची : ನಾಶ, ನಾಶ ಮಾಡುವಿಕೆ, ನಾಶ ಮಾಡುವುದು, ನಾಶ-ಮಾಡುವಿಕೆ, ನಾಶ-ಮಾಡುವುದು, ನೆಲಸಮ ಮಾಡಿಸು, ನೆಲಸಮ ಮಾಡು, ನೆಲಸಮ ಮಾಡುವಿಕೆ, ನೆಲಸಮ-ಮಾಡಿಸು, ನೆಲಸಮ-ಮಾಡು, ನೆಲಸಮ-ಮಾಡುವಿಕೆ, ಮರ್ದನ, ಮರ್ದನ ಮಾಡು, ಮರ್ದನ ಮಾಡುವಿಕೆ, ಮರ್ದನ ಮಾಡುವುದು, ಮರ್ದನ-ಮಾಡು, ಮರ್ದನ-ಮಾಡುವಿಕೆ, ಮರ್ದನ-ಮಾಡುವುದು, ಹಾಳು ಮಾಡಿಸು, ಹಾಳು ಮಾಡು, ಹಾಳು ಮಾಡುವಿಕೆ, ಹಾಳು-ಮಾಡಿಸು, ಹಾಳು-ಮಾಡು, ಹಾಳು-ಮಾಡುವಿಕೆ, ಹಾಳು-ಮಾಡುವುದು, ಹಾಳುಮಾಡುವುದು


अन्य भाषाओं में अनुवाद :

किसी वस्तु आदि को नष्ट करने की क्रिया।

परमेश्वर शत्रुओं का मर्दन करने के लिए जन्म लेते हैं।
अवदारण, अवमर्षण, उजाड़ना, उजारना, उज्जारना, नष्ट करना, मर्दन, मिटाना

The termination of something by causing so much damage to it that it cannot be repaired or no longer exists.

destruction, devastation

चौपाल