ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೊಸ ಪದದ ಅರ್ಥ ಮತ್ತು ಉದಾಹರಣೆಗಳು.

ಹೊಸ   ನಾಮಪದ

ಅರ್ಥ : ಆಧುನಿಕತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ

ಉದಾಹರಣೆ : ಆಧುನಿಕತೆಯ ಅರ್ಥ ಇಲ್ಲಿ ಇಲ್ಲ ಏಕೆಂದರೆ ಅದು ನಾವು ನಮ್ಮ ಪುರಾತನ ರೀತಿ-ರಿವಾಜುಗಳನ್ನು ಮರೆಮಾಚುವಂತಹದ್ದು.

ಸಮಾನಾರ್ಥಕ : ಅಚ್ಚ, ಅತ್ಯಾಧುನಿಕ, ಅಪೂರ್ವ, ಆಧುನಿಕ ಕಾಲ, ಆಧುನಿಕತೆ, ಇಂದಿನ, ಇತ್ತೀಚಿಗಿನ, ಇತ್ತೀಚಿನ, ಈಗಿನ ಕಾಲ, ನವಶೈಲಿನ, ನವೀನ, ನೂತನಕಾಲದ, ಹೊಚ್ಚ, ಹೊಚ್ಚ-ಹೊಸ, ಹೊಚ್ಚಹೊಸ, ಹೊಸಕಾಲ, ಹೊಸತನ, ಹೊಸತು, ಹೊಸದು


ಇತರ ಭಾಷೆಗಳಿಗೆ ಅನುವಾದ :

आधुनिक होने की अवस्था या भाव।

आधुनिकता का अर्थ यह नहीं है कि हम अपने पुराने रीति-रिवाजों को भूल जाएँ।
अर्वाचीनता, आधुनिक कालीनता, आधुनिकता

The quality of being current or of the present.

A shopping mall would instill a spirit of modernity into this village.
contemporaneity, contemporaneousness, modernism, modernity, modernness

ಅರ್ಥ : ತಾಜಾವಾಗಿ ಇರುವ ಸ್ಥಿತಿ ಅಥವಾ ಭಾವನೆ

ಉದಾಹರಣೆ : ಹೂಮಾರುವವಳು ಹೂವು ತಾಜಾವಾಗಿ ಇರಲೆಂದು ಅದರ ಮೇಲೆ ಆಗಾಗ ನೀರನ್ನು ಚುಮುಕಿಸುತ್ತಿದ್ದಳು.

ಸಮಾನಾರ್ಥಕ : ಈಗತಾನೆ ಕಟ್ಟಿದ, ತಾಜ, ತಾಜತನ, ಬಳಸದಿರುವ, ಬಳಸಿರದ, ಬಾಡಿಲ್ಲದ


ಇತರ ಭಾಷೆಗಳಿಗೆ ಅನುವಾದ :

ताज़ा होने की अवस्था या भाव।

फूलवाली फूलों की ताजगी को बनाए रखने के लिए उनपर पानी छिड़क रही है।
अयातयामता, तफरीह, तफ़रीह, ताजगी, ताज़गी, ताज़ापन, ताजापन

ಹೊಸ   ಗುಣವಾಚಕ

ಅರ್ಥ : ಯಾವುದೇ ರೀತಿಯಿಂದಲೂ ಬಳಸದಿರುವ ಹೊಸತಾಗಿರುವಿಕೆ

ಉದಾಹರಣೆ : ಅವನು ಹೊಸ ಬೈಕೊಂದನ್ನು ಕೊಂಡನು.

ಸಮಾನಾರ್ಥಕ : ಈಚಿನ, ನವ, ನೂತನ, ನೂತನವಾದ, ನೂತನವಾದಂತ, ನೂತನವಾದಂತಹ, ಬಳಸದ, ಬಳಸದಂತ, ಬಳಸದಂತಹ, ಹೊಸದಾದ, ಹೊಸದಾದಂತ, ಹೊಸದಾದಂತಹ


ಇತರ ಭಾಷೆಗಳಿಗೆ ಅನುವಾದ :

जो व्यवहार में न लाया गया हो।

उसने कोरी वस्तुओं को ग़रीबों में बाँट दिया।
अनुपभुक्त, अपरामृष्ट, अप्रयुक्त, अभुक्त, अव्यवहृत, कोरा, नाइस्तमालशुदा, नाइस्तेमालशुदा

Not yet used or soiled.

A fresh shirt.
A fresh sheet of paper.
An unused envelope.
fresh, unused

ಅರ್ಥ : ಯಾವುದನ್ನು ಧರಿಸಿಕೊಂಡಿಲ್ಲವೋ ಅಥವಾ ಧರಿಸಿಕೊಳ್ಳದಂತಹ (ಹೊಸ ಬಟ್ಟೆ)

ಉದಾಹರಣೆ : ಅಜ್ಜಿಯು ಹೊಸ ಸೀರೆಯನ್ನು ಎಂದಿಗೂ ತೊಟ್ಟಿಕೊಳ್ಳುವುದಿಲ್ಲ.

ಸಮಾನಾರ್ಥಕ : ಹೊಸದಾದ, ಹೊಸದಾದಂತ, ಹೊಸದಾದಂತಹ


ಇತರ ಭಾಷೆಗಳಿಗೆ ಅನುವಾದ :

जो पहना न गया हो या बिना पहना (नया कपड़ा)।

मेरी दादी कोरी साड़ी कभी नहीं पहनती थीं।
अनाहत, अनुपभुक्त, अपरामृष्ट, अप्रयुक्त, अप्रहत, अव्यवहृत, कोरा, नाइस्तमालशुदा

Not yet used or soiled.

A fresh shirt.
A fresh sheet of paper.
An unused envelope.
fresh, unused

ಅರ್ಥ : ಆಗ ತಾನೆ ನಿರ್ಮಿಸಿದ ಅಥವಾ ಹೊಸದಾಗಿ ಬಳಕೆಗೆ ಬಂದ ಅಥವಾ ಹೊಸದಾಗಿ ಕೇಳಿದ, ತಿಳಿದ ಅನುಭವಕ್ಕೆ ಬಂದ

ಉದಾಹರಣೆ : ನನಗೆ ಹೊಸ ಗೆಳೆಯ ಸಿಕ್ಕಿದ್ದಾನೆ. ಈಗ ನವ ಮಾಸ ಶುರುವಾಗಿದೆ.

ಸಮಾನಾರ್ಥಕ : ನವ, ನವನವೀನ, ನವೀನ, ನೂತನ


ಇತರ ಭಾಷೆಗಳಿಗೆ ಅನುವಾದ :

जो अभी बना, निकला, प्रस्तुत या विदित हुआ हो।

अब हम आपको नवीनतम उपलब्धियों के विषय में जानकारी देंगे।
अब हम आपको ताजा तरीन ख़बरों से वाक़िफ़ कराते हैं।
ताज़ा तरीन, ताज़ातरीन, ताजा तरीन, ताजातरीन, नवीनतम, लेटेस्ट

ಅರ್ಥ : ಸುದ್ದಿ-ಸಮಾಚಾರಗಳನ್ನು ಓದುವುದು

ಉದಾಹರಣೆ : ನಾನು ಇಂದಿನ ಪತ್ರಿಕೆಯ ತಾಜಾ ಸುದ್ಧಿಯನ್ನು ಓದಿದೆ.

ಸಮಾನಾರ್ಥಕ : ತಾಜಾ


ಇತರ ಭಾಷೆಗಳಿಗೆ ಅನುವಾದ :

हाल ही का।

यह मैंने पत्रिका के ताज़े अंक में पढ़ा था।
ताज़ा, ताजा

चौपाल